ಮಂಜೇಶ್ವರ: ಉತ್ತರ ಕೇರಳ ಹಾಗೂ ದಕ್ಷಿಣ ಕನ್ನಡಿಗರ ಅತ್ಯುನ್ನತ ಧಾರ್ಮಿಕ ಲೌಕಿಕ ಸಮನ್ವಯ ಸಂಸ್ಥೆ ಮಳ್ ಹರ್ ನೂರಿಲ್ ಇಸ್ಲಾಮಿತ್ತಅಲೀಮಿ ಇದರ ಶಿಲ್ಪಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ಉಸ್ತಾದರ 5ನೇ ಊರೂಸ್ ಕಾರ್ಯಕ್ರಮವು ಆಗಸ್ಟ್ 2ರಂದು ನಡೆಯಲಿದೆ.
ಇದರ ಭಾಗವಾಗಿ ಮಳ್ ಹರ್ ಇನ್ಸ್ ಟಿಟ್ಯೂಟ್ ಆಫ್ ಇಸ್ಲಾಮಿಕ್ ದಅವಾ ಇದರ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಖದಮುಲ್ ಮಳ್ ಹರ್ ಓಲ್ ಡೀಸ್ ಫಾರಂ ಆಯೋಜಿಸುವ
“ತಿಝ್ ಕಾರೇ ಶೈಖುನಾ”
ಓನ್ ಲೈನ್ ಸಂಗಮ 33 ಕೇಂದ್ರಗಳಲ್ಲಿ ನಡೆಯಲಿದೆ.