janadhvani

Kannada Online News Paper

ಕೋಝಿಕೊಡ್ : ಭಾರತದ ವಿವಿಧ ರಾಜ್ಯಗಳಲ್ಲಿ ವಿಧ್ಯಾಭ್ಯಾಸ ಹಾಗೂ ಸಾಮಾಜಿಕ ಕೆಲಸಗಳಿಗೆ ನೇತೃತ್ವದ ನೀಡುವ ರಬ್ಬಾನಿ ಗಳ ಪ್ರಥಮ ಸಂಗಮವು ಕೋಝಿಕ್ಕೋಡ್ ಮರ್ಕಝ್ ಗಾರ್ಡನಿನಲ್ಲಿ ಜರುಗಿತು.

ಮರ್ಕಝ್ ನಾಲೆಜ್ ಸಿಟಿ ಕಾರ್ಯ ನಿರ್ವಾಹಕ ಡಾ ಎ.ಪಿ. ಅಬ್ದುಲ್ ಹಕೀಂ ಅಝ್ಹರಿ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ನೂತನ ಯೋಜನೆಗಳನ್ನು ಜಾರಿಗೆ ತರುವ ವಿಷಯಗಳ ಬಗ್ಗೆ ಚರ್ಚಿಸಲಾಯಿತು.ಸಯ್ಯಿದ್ ಮುಹಮ್ಮದ್ ಮಿದ್‌ಲಾಜ್ ರಬ್ಬಾನಿ ರಾಷ್ಟ್ರೀಯ ರಬ್ಬಾನಿಗಳ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಸಭೆಯ ವಿವಿಧ ಕಾರ್ಯಕ್ರಮಗಳಿಗೆ
ಮುಹ್ಯಿದ್ದೀನ್ ಸಖಾಫಿ, ಅಬುಸ್ವಾಲಿಹ್ ಸಖಾಫಿ,ಶಾಫಿ ನೂರಾನಿ,ಆಸಫ್ ನೂರಾನಿ,ರಾಶಿದ್ ಮತ್ತಿತರು ನೇತೃತ್ವದ ನೀಡಿದರು.

ನೂತನ ಸಂಚಲಾಕ ಸುಹೈಲ್ ರಬ್ಬಾನಿ ರಾಜಸ್ಥಾನ ವಂದಿಸಿದರು.

error: Content is protected !!
%d bloggers like this: