ಎಸ್ಸೆಸ್ಸೆಫ್ ಕಟಪಾಡಿ ಸೆಕ್ಟರ್ ವಾರ್ಷಿಕ ಮಹಾಸಭೆ

ಕಟಪಾಡಿ:ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಇದರ ಅದೀನದಲ್ಲಿರುವ ಕಟಪಾಡಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಹಾಗೂ 2019/20 ರ ಸಾಲಿನ ನೂತನ ಸಮಿತಿ ರಚನೆಯು ಇತ್ತೀಚೆಗೆ ಮದೀನ ಪಾರ್ಕ್ ಕಟಪಾಡಿ ಇಲ್ಲಿ ನಡೆಸಲಾಯಿತು.

ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್‌ ಮಜೀದ್ ಕಟಪಾಡಿ ಇವರು ಅಧ್ಯಕ್ಷತೆ ವಹಿಸಿದರು,ಡಿವಿಷನ್ ಉಪಾಧ್ಯಕ್ಷ ರಶೀದ್ ಉಸ್ತಾದ್ ದುವಾ ಮಾಡಿದರು ಸ್ವಾಗತಿಸಿದರು. ವೀಕ್ಷಕರಾಗಿ ಆಗಮಿಸಿದ ಡಿವಿಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಸಅದಿ ಉದ್ಘಾಟಿಸಿದರು. ಸೆಕ್ಟರ್ ಕೋಶಾಧಿಕಾರಿ ಆಸೀಫ್ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಮೇಲ್ಘಟಕದ ಚುನಾವಣಾಧಿಕಾರಿಯಾದ ನಾಸೀರ್ ಭದ್ರಗಿರಿ, ಹಾಗು ಡಿವಿಷನ್ ಕಾರ್ಯದರ್ಶಿ ನಝೀರ್ ಸಾಸ್ತಾನ ಇವರು ಸಭೆಯ ನೇತ್ರತ್ವ ವಹಿಸಿದರು.

ನಂತರ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ- ಆಸೀಪ್ ಸರಕಾರಿಗುಡ್ಡೆ, ಪ್ರ.ಕಾರ್ಯದರ್ಶಿಯಾಗಿ-ಸಲ್ಮಾನ್ ಮಣಿಪುರ, ಕೋಶಾಧಿಕಾರಿಯಾಗಿ-ಮುಸ್ತಫ ಸರಕಾರಿಗುಡ್ಡೆ, ಉಪಾಧ್ಯಕ್ಷರಾಗಿ-ರಫೀಕ್ ಕಟಪಾಡಿ, ಜೊತೆ ಕಾರ್ಯದರ್ಶಿಯಾಗಿ- ರಿಝ್ವಾನ್ ಅಚ್ಚಡ, ಸುಹೈಲ್ ಮಣಿಪುರ, ಕ್ಯಾಂಪಸ್ ಕಾರ್ಯದರ್ಶಿಯಾಗಿ-ಇರ್ಶಾದ್ ಮಣಿಪುರ, ಗೌರವಾಧ್ಯಕ್ಷರಾಗಿ ಮಜೀದ್ ಕಟಪಾಡಿ ಇವರನ್ನು ಆರಿಸಲಾಯಿತು.ಡಿವಿಷನ್ ಕೌನ್ಸಿಲ್ ಸದಸ್ಯರಾಗಿ-ರಫೀಕ್ ಕಟಪಾಡಿ, ಮಜೀದ್ ಕಟಪಾಡಿ,ಫಾರೂಕ್,ಮುಸ್ತಫ ಸರಕಾರಿಗುಡ್ಡೆ, ಸಲ್ಮಾನ್,ಈಝುದ್ದೀನ್, ರಾಹಿಲ್, ಇರ್ಶಾದ್ ಮಣಿಪುರ, ಸಮೀರ್ ಕಟಪಾಡಿ, ಆಸೀಪ್ ಸರಕಾರಿಗುಡ್ಡೆ ಇವರನ್ನು ಆರಿಸಲಾಯಿತು. ಸೆಕ್ಟರ್ ನೂತನ‌‌ ಕಾರ್ಯದರ್ಶಿ ಸಲ್ಮಾನ್ ಮಣಿಪುರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!