janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಹಾವೇರಿ ಹಾವೇರಿ ಜಿಲ್ಲೆ ಸವಣೂರು ಡಿವಿಶನ್ ಮಹಾಸಭೆ ಯು , SSF ಹಾವೇರಿ ಜಿಲ್ಲಾದ್ಯಕ್ಷರಾದ ಕೆ.ಎಂ ಮುಸ್ತಫಾ ನಈಮಿ ಯವರ ನೇತ್ರತ್ವದಲ್ಲಿ ನಡೆಯಿತು. SSF ಹಾವೇರಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ
ಇರ್ಫಾನ್ ರಾಜಿಬಾಯಿ ಸಾರ್ ಕಾಗಿನೆಲೆ ಯವರು ಉದ್ಘಾಟಿಸಿದರು.ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಬಳಿಕ 2019-20 ಸಾಲಿನ ನೂತನ ಸಮಿತಿ ಆಯಿ್ಕಮಾಡಲಾಯಿತು . ಅಧ್ಯಕ್ಷರಾಗಿ ಮುಖಾ್ತರ್ ಅಹದ್ ಮಾಸೆ್ಟ , ಸಂಶೀ ಹತಿ್ತಮತೊ್ತರು . ಪ. ಕಾರ್ಯದರ್ಶಿಯಾಗಿ – ಸಯ್ಯದ್ ಅತ್ಹರುಲ್ ಖಾದಿ್ರ ಸಖಾಫಿ ಸವಣೂರು ಕೋಶಾಧಿಕಾರಿಯಾಗಿ – ಹಜರೇ ಸಾಬ ಕಮಾರ ಬರ್ದೂರು ಇವರನು್ನ ನೇಮಕ ಮಾಡಲಾಯಿತು .
ಕಾ್ಯಂಪಸ್ ಕಾರ್ಯದರ್ಶಿಯಾಗಿ ಡಾ । ಹುಸೈನ್ ಮಂತೋ್ರಡಿಯವರನು್ನ ಆಯ್ಕ ಮಾಡಲಾಯಿತು .
ಉಳಿದ ಪದಾದಿಕಾರಿಗಳಾಗಿ , ಮೌಲಾನ ಹಂಝ ಸಅದಿ ಕಮಾಲ್ ಬಂಗಾಡಿ , ಮೌಲಾನ ಅಲಾ್ತಫ್ ಕಾರಡಗಿ ,ಇಸಾ್ಹಕ್ ಅಹ್ಮದ್ ತಾಜ್ಮಾಲೇ ( ಉಪಾಧ್ಯಕ್ಷರುಗಳು) ಕಾರ್ಯದರ್ಶಿಗಳು ;
ಮೌಲಾನ ಮುಸ್ತಫಾ ಸಅದಿ ಸವಣೂರು
ಶಫಿ ಅಹ್ಮದ್ ಜಾಲೆಗಾರ್ ಸವಣೂರು
ಅಬು್ದಲ್ ಸತಾ್ತರ್ ಮದಗ್ ಮಾಸೂರ್ ಇವರನು್ನ ಆರಿಸಲಾಯಿತು.
ಸದಸ್ಯರುಗಳಾಗಿ –
ಖಾದರ್ ಭಾಷಾ ಮುಲಾ್ಲ , ಹಾಫಿಝ್ ಗುಲಾಂ ಮುಹಮ್ಮದ್ ಅನಿ್ನಗಿರಿ , ಮೌಲಾ ಅಲಿ ನದಾಫ್ ಬರ್ದೂರು ಮುಹಮ್ಮದ್ ಮಲಿಕ್ ಬರ್ದೂರು ಮುಂತಾದವರನ್ನು ಆಯ್ಕ ಮಾಡಲಾಯಿತು.

error: Content is protected !! Not allowed copy content from janadhvani.com