ಮಹಿಳಾ ಶರೀಅತ್ ಕಾಲೇಜ್,ಝಹರತುಲ್ ಖುರ್ಆನ್,ಮಹಿಳಾ ಸ್ಟಡೀ ಕ್ಲಾಸ್ ಮುಂತಾದ ಧಾರ್ಮಿಕ ಹಾಗೂ ಸಾಮಾಜಿಕಸೇವೆಯನ್ನು ಗುರಿಯಾಗಿಸಿ ಕಾರ್ಯಾಚರಿಸುತ್ತಿರುವ ಅಲ್-ಮಫಾಝ್ ಚಾರಿಟೇಬಲ್ ಟ್ರಸ್ಟ್ ಮೂಡಬಿದ್ರಿ ಇದರ ಘಟಕವು ಸೌದಿ ಅರೇಬಿಯಾದ ಅಲ್ ಖೋಬರ್ ನಲ್ಲಿ ಆಸ್ತಿತ್ವಕ್ಕೆ ಬಂತು. ಈಗಾಗಲೇ ರಿಯಾದ್ ಮತ್ತು ಜುಬೈಲ್ ನಲ್ಲಿ ಇದರ ಘಟಕವು ಆಸ್ತಿತ್ವಕ್ಕೆ ಬಂದು ಕಾರ್ಯಾಚರಿಸುತ್ತಿದೆ. ಅಲ್-ಮಫಾಝ್ ಪ್ರಾಂಶುಪಾಲರಾದ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣ ರವರ ಅಧ್ಯಕ್ಷತೆಯಲ್ಲಿ ಅಲ್ ಖೋಬಾರ್ ನಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆರಿಸಲಾಯ್ತು.









ಅದ್ಯಕ್ಷರು ಮುಹಮ್ಮದ್ ಮಲೆಬೆಟ್ಟು
ಉಪಾದ್ಯಕ್ಷರು ಎಚ್ ಉಸ್ಮಾನ್ ಪಡ್ಡಂದಡ್ಕ
ಪ್ರದಾನ ಕಾರ್ಯದರ್ಶಿ ಎಚ್ ಎ ಶರೀಫ್ ಕಾಶಿಪಟ್ನ
ಜೂತೆ ಕಾರ್ಯದರ್ಶಿ ಅಹ್ಮದ್ ಕಾಶಿಪಟ್ನ
ಕೊಶಾದಿಕಾರಿ ಅಬ್ದುಲ್ ರಹಿಮಾನ್ ಕಾಶಿಪಟ್ಣ
ಸದಸ್ಯರಾಗಿ
H ಹಮೀದ್ ಪಡ್ಡಂದಡ್ಕ
H ಇಸ್ಮಾಯೀಲ್ ಪಡ್ಡಂದಡ್ಕ
ಕಮರುದ್ದೀನ್ ಪಂಜೋಡಿ
ಇಮ್ತಿಯಾಝ್ ಕೂಳೂರು
ಸದಕ ಅಂಗರಕರ್ಯ
ಶಾಕಿರ್ ಶಾಂತಿನಗರ
ಕಾದರ್ PJ ಪಡ್ಡಂದಡ್ಕ
ರಾಯಿಸ್ ಅಂಗರಕರ್ಯ.
ಅದ್ದು ಅರಮೆಕ್ಸ್
ಸಯ್ಯಿದ್ ಹೊಸಂಗಡಿ ಅವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾದ ಮಹಮ್ಮದ್ ಮಲೆಬೆಟ್ಟು ಸಮೀತಿಯ ಕಾರ್ಯಚಟುವಟಿಕೆಗಾಗಿ ಹಿತವಚನ ನೀಡಿದರು.ಸದಸ್ಯರಾದ ಎಚ್ ಇಸ್ಮಾಯಿಲ್ ಪಡ್ಡಂದಡ್ಕ ಮಾತನಾಡಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಪ್ರದಾನ ಕಾರ್ಯದರ್ಶಿ ಎಚ್ ಎ ಶರೀಫ್ ಕಾಶಿಪಟ್ನ ಧನ್ಯವಾದ ಹೇಳಿ ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.