ಬೆಂಗಳೂರು: ಡಿ.17-ರಂದು ನೂರ್ ಮಸ್ಜಿದ್ ನಲ್ಲಿ ಶಾಖೆಯ ಕೌನ್ಸಿಲಿಂಗ್ ನಡೆಯಿತು.ಅಬ್ದುಲ್ ರಝಾಖ್ ಮುಸ್ಲಿಯಾರ್ ಹಾಗೂ ಅಬ್ದುಲ್ ಮಜೀದ್ ನಿಝಾಮಿಯವರ ನೇತೃತ್ವದಲ್ಲಿ ಮಾಸಿಕ ಸ್ವಲಾತ್ ನಡೆಸಲಾಯ್ತು.
ಅಬ್ದುಲ್ ಮಜೀದ್ ನಿಝಾಮಿಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯ್ತು.
ಅಧ್ಯಕ್ಷರು :ಮೊಹಮ್ಮದಲಿ ಸಿ.ಕೆ
ಪ್ರದಾನ ಕಾರ್ಯದರ್ಶಿ: ಸಂಶುದ್ದೀನ್ ನೆರಿಯ
ಕೋಶಾಧಿಕಾರಿ:ರಿಯಾಝ್
ಉಪಾಧ್ಯಕ್ಷರು: ನಜುಮುದ್ದೀನ್ ಎ ಕೊಡಗು
ಜೊತೆ ಕಾರ್ಯದರ್ಶಿ: ಅಕ್ಬರ್ ಬಯಲು
ಕಾರ್ಯಕಾರಿ ಸಮಿತಿ ಸದಸ್ಯರು:
ಮೊಹಮ್ಮದ್ ಅಕ್ರಮ್ ಸಿ.ಕೆ, ಅಬ್ದುಲ್ ಮುನೀರ್, ಉಸ್ಮಾನ್, ನೌಫಲ್, ಮೊಹಮ್ಮದ್ ಶಮೀಲ್ ಟಿ.ಎಮ್ ಮುಂತಾದವರನ್ನು ಆಯ್ಕೆ ಮಾಡಲಾಯ್ತು.