SSF ಪೇರಿಮಾರ್ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸುನ್ನೀ ಸೆಂಟರ್ ಪೇರಿಮಾರ್ ನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು SSF ಪೇರಿಮಾರ್ ಶಾಖಾ ಅಧ್ಯಕ್ಷ ನಝೀರ್ ವಹಿಸಿದ್ದರು. ಪೇರಿಮಾರ್ ಖತೀಬ್ ರಫೀಕ್ ಸಅದಿ ಅಲ್ ಅಫ್ಳಲಿ ಉಸ್ತಾದ್ ಉದ್ಘಾಟಿಸಿದರು. ವೀಕ್ಷಕರಾಗಿ ನವಾಝ್ ಸಖಾಫಿ ಅಡ್ಯಾರ್ ಪದವು, ಸುಹೈಲ್ 10th ಮೈಲ್, ಫಯಾಝ್ ಕೊಪ್ಪಳ ಆಗಮಿಸಿದ್ದರು. ಸಭೆಯಲ್ಲಿ ಪೇರಿಮಾರ್ ಮಸ್ಜಿದುಲ್ ಖಿಳರ್ ಅಧ್ಯಕ್ಷರು ಶಾಫಿಯಾಕ, SSF ಪೇರಿಮಾರ್ ಶಾಖೆ ಮಾಜೀ ಅಧ್ಯಕ್ಷರು ಹಾಜಿ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.
SSF ಪೇರಿಮಾರ್ ಶಾಖೆಯ ಪ್ರಧಾನ ಕಾರ್ಯದರ್ಶಿ ರಹೀಂ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಅಬ್ದುಲ್ ಸಮದ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.ಬಳಿಕ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು – ನಝೀರ್. ಪಿ
ಉಪಾಧ್ಯಕ್ಷರಾಗಿ – ರಿಯಾಝ್ sk, ಅಫ್ರೋಝ್ ಬಾಲ್ದಬೆಟ್ಟು
ಪ್ರಧಾನ ಕಾರ್ಯದರ್ಶಿ – ರಹೀಂ BR, ಜೊತೆ ಕಾರ್ಯದರ್ಶಿ – ಮೊಹಮ್ಮದ್ ಉನೈಸ್. ಬಿ, ಮುಹ್ಸಿನ್
ಕೋಶಾಧಿಕಾರಿ – ಅಬ್ದುಲ್ ಸಮದ್, ಕ್ಯಾಂಪಸ್ ಕಾರ್ಯದರ್ಶಿ – ಅಬ್ಬಾಸ್ ಆಶಿಕ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ – ಶಿಹಾಬ್, ಸಿರಾಜ್, ಮುಸ್ತಫ, ಅಮೀನ್ ಮಾಲಿಕ್, ಜೌಹರ್, ರಿಕಾಝ್, ರಿಯಾಝ್, ಇಕ್ಬಾಲ್, ಅನ್ಸಾರ್, ಸಿದ್ದೀಕ್, ಸಫಿಉಲ್ಲಾ, ಅನ್ವರ್, ತಹ್ಸೀನ್, ಜುನೈದ್
ಸೆಕ್ಟರ್ ಕೌನ್ಸಿಲರಾಗಿ – ನಝೀರ್, ರಹೀಂ, ಸಮದ್, ಶಿಹಾಬ್, ರಿಯಾಝ್, ಮುಸ್ತಫ, ಉನೈಸ್, ಸಿದ್ದೀಕ್, ಜುನೈದ್, ಅಮೀನ್ ಮಾಲಿಕ್, ಅನ್ಸಾರ್
ಎಂಬುವರನ್ನು ಆಚರಿಸಲಾಯಿತು.
SSF ಪೇರಿಮಾರ್ ಶಾಖಾ ಕಾರ್ಯದರ್ಶಿ ಉನೈಸ್. ಬಿ ವಂದಿಸಿ, ಕೃತಜ್ಞತೆ ಸಲ್ಲಿಸಿದರು