ಯವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದಡಿ ಕರ್ನಾಟಕ ರಾಜ್ಯದ್ಯಂತ ನಡೆಯುವ ಯೂನಿಟ್ ಸಮ್ಮೇಳನದ ಅಂಗವಾಗಿ ಎಸ್ಸೆಸ್ಸೆಫ್ ನೆರಿಯ ಶಾಖಾ ಸಮ್ಮೇಳನವು ಬರುವ 29ನೇ ಆಕ್ಟೊಬರ್ 2018 ರಂದು ಬದ್ರಿಯಾ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಯ್ಯದ್ ಕುಟುಂಬದ ರತ್ನ ಮಣಿ
ಬಹು/ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದತ್ ತಂಙಳ್ ಗುರುವಾಯನಕೆರೆ
ಸಹಾಯಕ ಖಾಝಿ ಸುನ್ನೀ ಸಂಯುಕ್ತ ಜಮಾಅತ್ ಬೆಲ್ತಂಗಡಿ ದುಃಅ & ಆರ್ಶಿವಚಣ ನೀಡಲಿದ್ದಾರೆ
ಹಾಗೂ ಕಾರ್ಯಕ್ರಮದಲ್ಲಿ ಪ್ರಭಾಷಣ ಲೋಖದ ಉದಯೋನ್ಮುಖ ಪ್ರಭಾಷಣಗಾರ ಉಸ್ಮಾನ್ ಜೌಹರಿ ಮುಖ್ಯ ಭಾಷಣ ಮಾಡಲಿದ್ದಾರೆ
ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಬೇಕಾಗಿ ವಿನಂತಿ
ಪ್ರಚಾರ ಸಮೀತಿ
ಎಸ್ಸೆಸ್ಸೆಫ್ ನೆರಿಯ ಶಾಖೆ