janadhvani

Kannada Online News Paper

ಕನ್ಯಾನ: ಸ್ಥಳಾಂತರಿಸಿದ ಸುನ್ನೀ ಸೆಂಟರ್ ಉದ್ಘಾಟನೆ

ವಿಟ್ಲ: ಕನ್ಯಾನದಲ್ಲಿ ಸ್ಥಳಾಂತರಿಸಲ್ಪಟ್ಟ ನೂತನ  ಸುನ್ನೀ ಸೆಂಟರ್ ಕಚೇರಿಯ ಉದ್ಘಾಟನಾ ಸಮಾರಂಭವು ಆಗಸ್ಟ್ 12 ಆದಿತ್ಯವಾರದಂದು ನಡೆಯಲಿದೆ.ಸಯ್ಯಿದ್ ಸಂಶುದ್ದೀನ್ ತಂಙಳ್ ಗಾಂಧೀನಗರ ಇವರು ಕಛೇರಿಯನ್ನು ಉದ್ಘಾಟಿಸುವರು.

ಕನ್ಯಾನ ಜಂಕ್ಷನ್ ನಲ್ಲಿ ಅಸರ್ ನಮಾಜಿನ ಬಳಿಕ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ SSF ಜಿಲ್ಲಾ , ಡಿವಿಷನ್, ಸೆಕ್ಟರ್ ನಾಯಕರು ಮತ್ತು SYS ಸೆಂಟರ್,ಬ್ರಾಂಚ್  ನಾಯಕರು ಹಾಗೂ ಊರ ಗಣ್ಯರು ಭಾಗವಹಿಸುವರು.

ವರದಿ:ಅಬ್ದುಲ್ ರಹ್ಮಾನ್ ಗೋಳಿಕಟ್ಟೆ, ಕನ್ಯಾನ

error: Content is protected !! Not allowed copy content from janadhvani.com