ಇತ್ತೀಚೆಗೆ ಮಂಗಳೂರು SJM ಕೇಂದ್ರ ಸಮಿತಿ ಕಛೇರಿಯಲ್ಲಿ ಮಂಗಳೂರು ಡಿವಿಶನ್ ಸಮಿತಿಯ ಮಹಾಸಭೆಯು SJM ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಜಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು. 25/28 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ರಫೀಖ್ ಮದನಿ, ಕೆಸಿರೋಡ್, ಪ್ರಧಾನ ಕಾರ್ಯದರ್ಶಿ ಯಾಗಿ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ, ಕೋಶಾಧಿಕಾರಿ ಯಾಗಿ ಅಬ್ದುಲ್ಲ ಮದನಿ ಮಳ್‌ಹರ್ ನಗರ್, ಪರೀಕ್ಷೆ ಮತ್ತು ಕ್ಷೇಮ ನಿಧಿ ಅಧ್ಯಕ್ಷರಾಗಿ ಇರ್ಶಾದ್ ಮದನಿ ಚಲ್ಲಿಯಡ್ಕ, ಕಾರ್ಯದರ್ಶಿ ಯಾಗಿ ಇಬ್ರಾಹಿಂ ಸಖಾಫಿ ಹಿಮಮಿ, ಅಜ್ಜಿನಡ್ಕ, ಮಿಷನರಿ ಮತ್ತು ಟ್ರೈನಿಂಗ್ ಅಧ್ಯಕ್ಷರಾಗಿ ಶರೀಫ್ ಸಖಾಫಿ, ಮಸ್ನವಿ ಪಲ್ನೀರ್, ಕಾರ್ಯದರ್ಶಿ ಯಾಗಿ ಹಬೀಬ್ ಸಖಾಫಿ, ಚಲ್ಲಿಯಡ್ಕ, ಮ್ಯಾಗಝೀನ್ ಅಧ್ಯಕ್ಷರಾಗಿ ಸಿನಾನ್ ಸಖಾಫಿ ಶುಭಾಶ್ ನಗರ, ಕಾರ್ಯದರ್ಶಿ ಯಾಗಿ ಮುಹಮ್ಮದ್ ರಫೀಖ್ ಸಅದಿ, 4 ಬ್ಲಾಕ್ ಕಾಟಿಪಳ್ಳ, ಪೆನ್ಸನ್ ವಿಭಾಗದ ಅಧ್ಯಕ್ಷರಾಗಿ ಜಾಫರ್ ಮದನಿ ಚಲ್ಲಿಯಡ್ಕ, ಕಾರ್ಯದರ್ಶಿ ಯಾಗಿ ಶಫೀಖ್ ಹಿಕಮಿ, ಕೈಕಂಬ ಹಾಗೂ ವರ್ಕಿಂಗ್ ಸದಸ್ಯರಾಗಿ ಪಿ ಎಂ ಮುಹಮ್ಮದ್ ಮದನಿ ಪೂಡಲ್,ನೌರೀನ್ ಸಖಾಫಿ, ಮಿಸ್ಬಾಹ್,ಫೈಝಲ್ ಸಅದಿ ಮಳ್ಹರ್ ನಗರ್,ಸಿದ್ದೀಖ್ ಸಅದಿ ಪಾಂಡೇಶ್ವರ, ಇಬ್ರಾಹಿಂ ಸಅದಿ, ಮಳ್ಹರ್ ನಗರ್, ತಸ್ರೀಫ್ ಸಖಾಫಿ, ಕಾಟಿಪಳ್ಳ, ಇಕ್ಬಾಲ್ ಹನೀಫಿ,ಅಲ್ ಮಫಾಝ್ ಮೂಡುಬಿದಿರೆ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ