ಮಂಗಳೂರು – ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ವಾರ್ಷಿಕ ಮಹಾ ಸಭೆಯು ಸ್ಥಳೀಯ ಖತೀಬರಾದ K.H.U ಶಾಫಿ ಮದನಿ ಕರಾಯ ಇವರ ಪ್ರಾರ್ಥನೆಯೊಂದಿಗೆ ನಡೆಯಿತು.ಪ್ರಧಾನ ಕಾರ್ಯದರ್ಶಿ ಕೆ .ರಫೀಕ್ ಆಚಾರಿಜೋರ ಇವರು ವಾರ್ಷಿಕ ವರದಿ ಲೆಕ್ಕ ಪತ್ರ ಮಂಡಿಸಿದ ಬಳಿಕ ಮಾಜಿ ಅಧ್ಯಕ್ಷರಾದ N.A.ಅಬ್ದುಲ್ ಲತೀಫ್ ಆಚಾರಿಜೋರಾ ಇವರ ಘನ ಅಧ್ಯಕ್ಷತೆಯಲ್ಲಿ ನಿಕಟ ಪೂರ್ವ ಸಮಿತಿಯನ್ನೇ ಮುಂದುವರಿಸಿ 7 ಮಂದಿ ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ವಿವರಗಳು
ಅಧ್ಯಕ್ಷರು -ಮುಹಮ್ಮದ್ ಶರೀಫ್ ಕಜೆ
ಉಪಾಧ್ಯಕ್ಷರು – ಅಬ್ದುಲ್ ಲತೀಫ್ ಆಚಾರಿಜೋರಾ
ಪ್ರಧಾನ ಕಾರ್ಯದರ್ಶಿ – ಕೆ.ರಫೀಕ್ ಆಚಾರಿಜೋರಾ
ಜೊತೆ ಕಾರ್ಯದರ್ಶಿ – ಮುಸ್ತಾಫ ಕಾಡಕ್ಕೇರಿ
ಕೋಶಾಧಿಕಾರಿ – ಇಬ್ರಾಹಿಂ ಹಾಜಿ
ಕಾರ್ಯಕಾರಿಣಿ ಸದಸ್ಯರು
ಅಬ್ದುಲ್ ರಹ್ಮಾನ್ ಬದ್ರಿಯಾ
ಇಸ್ಮಾಯಿಲ್ ಶರೀಫ್
ಅಬ್ದುಲ್ ರಝಾಕ್ ಬ್ಲೂಸ್ಟಾರ್
ಮುಹಮ್ಮದ್ ಶರೀಫ್ ಪದವಿನಂಗಡಿ
ಅಬ್ದುಲ್ ರಹ್ಮಾನ್ ಪದವಿನಂಗಡಿ
ಸುಲೈಮಾನ್ ದರ್ಕಾಸ್
ನಾಮ ನಿರ್ದೇಶಿತ ಸದಸ್ಯರು
ಅಬ್ದುಲ್ ರಝಾಕ್ ಯೆನೆಪೋಯ
ಮುಹಮ್ಮದ್ ಇಕ್ಬಾಲ್ ನಡುಪಲ್ಲ
ಹುಸೈನಬ್ಬ ಹಳೆ ನೀರು
ಮುಹಮ್ಮದ್ ಶರೀಫ್
ಆಚಾರಿಜೋರ
ಮುಹಮ್ಮದ್ ಮುಷ್ತಾಕ್ ಪದರಂಗಿ
ಉಸ್ಮಾನ್ ಮುರ
ಅಬೂಬಕ್ಕರ್ ಸೌರಾಜ್ ಪದರಂಗಿ
ಅಬ್ದುಲ್ ಬಷೀರ್ ಪದವಿನಂಗಡಿ
ರಿಯಾಝ್ ಅಹ್ಮದ್ ಕೆಂಪುಗುಡ್ಡೆ
ರಫೀಕ್ ಹಳೆನೀರು
ಅಬ್ದುಲ್ ಖಾದರ್ ಬದ್ರಿಯಾ ಮಹಲ್
ಅಹ್ಮದ್ ರಿಯಾಝ್ ನಡುಪಲ್ಲ
ಇವರನ್ನು ಆಯ್ಕೆ ಮಾಡಲಾಯಿತು
ಸಭೆಯ ಆರಂಭದಲ್ಲಿ ರಫೀಕ್ ಆಚಾರಿಜೋರಾ ಸ್ವಾಗತಿಸಿ,ಇಸ್ಮಾಯಿಲ್ ಶರೀಫ್ ಧನ್ಯವಾದ ಗೈದರು
ರಿಪೋರ್ಟ್ – K.H.U ಶಾಫಿ ಮದನಿ ಕರಾಯ