janadhvani

Kannada Online News Paper

ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ: ದಾರುಲ್ ಇರ್ಷಾದ್ ವಿದ್ಯಾರ್ಥಿ ಮಿಸ್ಬಾಹ್ ಗೆ 601 ಅಂಕಗಳು

ಮಾಣಿ: ಎಸ್ಸೆಸ್ಸೆಲ್ಸಿ ಮೊದಲ ಫಲಿತಾಂಶದಲ್ಲಿ 592 ಅಂಕ ಗಳನ್ನು ಪಡೆದಿದ್ದ
ಮಿತ್ತೂರು ದಾರುಲ್ ಇರ್ಷಾದ್ ಬಾಲಕರ ಪ್ರೌಢಶಾಲೆ ಯ ವಿದ್ಯಾರ್ಥಿ ಮುಹಮ್ಮದ್ ಮಿಸ್ಬಾಹ್ ಮೌರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ ಮೂರು ವಿಷಯ ಗಳಲ್ಲಿ ಒಟ್ಟು 9 ಅಂಕಗಳು ಹೆಚ್ಚುವರಿಯಾಗಿ ಲಭಿಸಿದ್ದು, 601 ಅಂಕ ಪಡೆದಿದ್ದಾನೆ.

ವಿಜ್ಞಾನ ವಿಷಯದಲ್ಲಿ 5 , ಗಣಿತ ಹಾಗೂ ಇಂಗ್ಲಿಷ್ ನಲ್ಲಿ ತಲಾ 2 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾನೆ ಎಂದು ದಾರುಲ್ ಇರ್ಷಾದ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com