ಹೊಸ ಸಂಗ್ರಹಗಳೊ0ಗೆ
ಮಹಿಳೆಯರ ಪುರುಷರ ಮತ್ತು ಮಕ್ಕಳ ವಸ್ತ್ರಗಳು ಒಂದೇ ಸೂರಿನಲ್ಲಿ
ಜೂನ್ 9 ರಿಂದ 20ರ ತನಕ ವಿಶೇಷ ರಿಯಾಯಿತಿ
ಬೇಟಿ ನೀಡಿ ಬಹುಮಾನ ಗೆಲ್ಲಿ!!
ಕಡಬ: ಉತ್ತಮ ಗುಣಮಟ್ಟದ ಮಹಿಳೆಯರ ಪುರುಷರ ಮತ್ತು ಮಕ್ಕಳ ವಸ್ತ್ರಗಳಿಗೆ ಹೆಸರಾಂತ ಕಡಬದ ಪಿಲ್ಯ ಪ್ಯಾಶನ್ ನಲ್ಲಿ ಇಂದಿನಿಂದ ಜೂನ್ 20ರ ಬಕ್ರೀದ್ ಹಬ್ಬದ ಪ್ರಯುಕ್ತ ಹೊಸ ಸಂಗ್ರಹ ಗಳೊಂದಿಗೆ ವಿಶೇಷ ಆಫರ್ ನಡೆಯಲಿದೆ.
ವಿಶೇಷವಾಗಿ ಮೊಡಲ್ ಡ್ರೆಸ್ ಗಳು ಎಲ್ಲರನ್ನು ಆಕರ್ಷಿಸುವಂತಿದೆ, ಮಹಿಳೆಯರ ಮಕ್ಕಳ ಕೋಡ್ ಡ್ರೆಸ್, ನೈರಾ ಕಟ್, ಪ್ರೇಮಾಲು, ಶರಾರ, ಸಿಂಗಾರ್, ಬ್ಯಾಗಿ ಪ್ಯಾಂಟ್, ಸಹಿತ ಮೊದಲಾದ ಮಕ್ಕಳ ಮಹಿಳೆಯರ ವಿನೂತ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ ನಡೆಯಲಿದೆ. ಪುರುಷರ 3 ಜೊತೆ ಬ್ರಾಂಡ್ ಶರ್ಟ್ 999/- ಆಫರ್ ನಡೆಯಲಿದೆ. ಡ್ರೆಸ್ ಮೆಟೀಯಲ್ ಗಳ ಮೇಲೆ 30% ತನಕ ವಿಶೇಷ ರಿಯಾಯಿತಿ ದೊರೆಯಲಿದೆ.
ಬಕ್ರಿದ್ ಪ್ರಯುಕ್ತ ವಿಶೇಷವಾಗಿ ಮಳಿಗೆಯ ಗೆ ಬೇಟಿ ನೀಡಿದ ಗ್ರಾಹಕರಿಗೆ ಬಹುಮಾನ ಗೆಲ್ಲುವ ವಿಶೇಷ ಅವಕಾಶ ನೀಡಿದೆ. ಈ ಆಫರ್ ಜೂನ್ 30ರ ತನಕ ನಡೆಯಲಿದೆ.