janadhvani

Kannada Online News Paper

ದಿಡುಪೆ ಯಲ್ಲಿ ಮಹ್ಳರತುಲ್ ಬದ್ರಿಯ ಆಧ್ಯಾತ್ಮಿಕ ಮಜ್ಲಿಸ್ ನಾಳೆ

ರಹ್ಮಾನಿಯಾ ಜುಮಾ ಮಸ್ಟಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ
ಮಸ್ಜಿದುಲ್ ಹಿದಾಯ ಮದ್ರಸ ಆಡಳಿತ ಸಮಿತಿ ದಿಡುಪೆ ಇದರ ವತಿಯಿಂದ ಮಹ್ಳರತುಲ್ ಬದ್ರಿಯ ಆಧ್ಯಾತ್ಮಿಕ ಮಜ್ಲಿಸ್ ದಿನಾಂಕ: 07/06/2024 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ
ದಿಡುಪೆ ಮಸೀದಿ ವಠಾರ ನಡೆಯಲಿದೆ.

ನೇತೃತ್ವ ಮತ್ತು ದುಃಅ

ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ (ಖಾಝಿ ಸಂಯುಕ್ತ ಜಮಾಅತ್ ದಕ್ಷಿಣ ಕನ್ನಡ)

ಗೌರವ ಉಪಸ್ಥಿತಿ
ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್(ಸಹಾಯಕ ಖಾಝಿ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು)

ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ (ಅಧ್ಯಕ್ಷರು ಸಂಯುಕ್ತ ಜಮಾತ್ ಬೆಳ್ತಂಗಡಿ ತಾಲೂಕು)

ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರ್

ಜನಾಬ್ ಕೆ ಯು ಇಬ್ರಾಹಿಂ(ಅಧ್ಯಕ್ಷರು RJM ಮತ್ತು ದರ್ಗಾ ಶರೀಫ್ ಆಡಳಿತ ಸಮಿತಿ ಕಾಜೂರ್)

ಬಹು ಅಬ್ದುಲ್ ಅಝೀಝ್ ಝುಹುರಿ
(ಅಧ್ಯಕ್ಷರು MJM ಕಿಲ್ಲೂರು )

ಬಹು ಮುಹಮ್ಮದ್ ತೌಸೀಫ್ ಸಅದಿ ಹರೇಕಳ (ಮುದರ್ರಿಸ್ ಕಾಜೂರು

ಜನಾಬ್
JH ಅಬೂಬಕರ್ ಸಿದ್ದೀಕ್ (ಪ್ರಧಾನ ಕಾರ್ಯದರ್ಶಿ RJM ದರ್ಗಾ ಶರೀಫ್ ಕಾಜೂರ್ ,ಸದಸ್ಯರು ವಕ್ಫ್ ಸಲಹ ಸಮಿತಿ ಮಂಗಳೂರ್)

ಜನಾಬ್ ಮಹಮ್ಮದ್ ಕಮಾಲ್ (ಕೋಶಾಧಿಕಾರಿ RJM ಮತ್ತು ದರ್ಗಾ ಶರೀಫ್ ಕಾಜೂರು )

ಜನಾಬ್ ಅಬ್ದುಲ್ ರಹಿಮಾನ್ (ಉಪಾಧ್ಯಕ್ಷರು RJM ಮತ್ತು ದರ್ಗಾ ಶರೀಫ್ ಕಾಜೂರು)

ಜನಾಬ್ ಬದ್ರುದ್ದೀನ್ (ಉಪಾಧ್ಯಕ್ಷರು RJM ಮತ್ತು ದರ್ಗಾ ಶರೀಫ್ ಕಾಜೂರು)

ಬಹು ಸಿನಾನ್ ರಝ್ವಿ (ಸದರ್ ಮುಹಲ್ಲಿಂ ದಿಡುಪೆ ಮದರಸ)

ಸ್ವಾಗತ

ಇಸ್ಮಾಈಲ್ ಮುಸ್ಲಿಯಾರ್ (ಅಧ್ಯಕ್ಷರು ಮಸ್ಜಿದುಲ್ ಹಿದಾಯ ದಿಡುಪೆ)

ವಿಷಯ ಮಂಡನೆ ಅಶ್ರಫ್ ಸಖಾಫಿ ಮಾಡಾವು ,ಪ್ರದಾನ ವ್ಯವಸ್ಥಾಪಕರು ಅಲ್ ಮದೀನತುಲ್ ಮುನವ್ವರ ಮೂಡಡ್ಕ

ಅಧ್ಯಕ್ಷರು ಮತ್ತು ಸರ್ವ ಸದಸ್ಯರು
RJM ಮತ್ತು ದರ್ಗಾ ಶರೀಫ್ ಆಡಳಿತ ಸಮಿತಿ,ಕಾಜೂರು.

ಅಧ್ಯಕ್ಷರು ಮತ್ತು ಸದಸ್ಯರು ಮಸ್ಜಿದುಲ್ ಹಿದಾಯ ಮದ್ರಸ ಆಡಳಿತ ಸಮಿತಿ ದಿಡುಪೆ.