janadhvani

Kannada Online News Paper

ನಾರಂಕೋಡಿ ತಾಜುಲ್ ಉಲಮಾ ಅನುಸ್ಮರಣೆ- ಸ್ವಾಗತ ಸಮಿತಿ ರಚನೆ

ಬೊಳಂತೂರು: ನಾರಂಕೋಡಿ ತಾಜುಲ್ ಉಲಮಾ ಮದ್ರಸ ಇದರ ವತಿಯಿಂದ 2024 ಫೆಬ್ರವರಿ 9 ರಂದು ನಡೆಯುವ ತಾಜುಲ್ ಉಲಮಾ ಅನುಸ್ಮರಣಾ ಸಂಗಮದ ಸ್ವಾಗತ ಸಮಿತಿ ರಚನೆಯು ಅಬ್ದುಲ್ಲಾ ನಾರಂಕೋಡಿ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಉದ್ಘಾಟಿಸಿದರು.ನಂತರ ಸ್ವಾಗತ ಸಮಿತಿ ರಚಿಸಲಾಯಿತು.ಸಲಹಾ ಸಮಿತಿಯ ಚಯರ್ ಮ್ಯಾನ್ ಆಗಿ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ.ಕನ್ವೀನರ್ ಸಿ ಹೆಚ್ ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ.

ಸದಸ್ಯರುಗಳಾಗಿ ಅಲ್ ಹಾಜಿ ಸುಲೈಮಾನ್ ಮುಸ್ಲಿಯಾರ್ ನಾರ್ಶ, ಶೈಖುನಾ ಮಂಚಿ ಉಸ್ತಾದ್, ಸಿ.ಯಂ ಅಬೂಬಕ್ಕರ್ ಲತೀಫ್ ಎಣ್ಮೂರು, ಹಮೀದ್ ಮದನಿ ನಾರ್ಶ, ಸುಲೈಮಾನ್ ಸಖಾಫಿ ಬೊಳಂತೂರು, ರಫೀಕ್ ಮಾಡದಬಳಿ, ಯಾಕುಬ್ ದಂಡೆಮಾರ್, ಅಬ್ದುಲ್ ಖಾದರ್ ಕೊಕ್ಕಪ್ಪುಣಿ, ಮುತ್ತಲಿಬ್ ಹಾಜಿ ಕೆಪಿ ಬೈಲ್.

ಚಯರ್ಮ್ಯಾನ್ ಆಗಿ ಫಾರೂಕ್ ಬಿ.ಜಿ.ವೈಸ್ ಚಯರ್ ಮ್ಯಾನ್ ದಾವೂದ್ ಕಲ್ಲಡ್ಕ , ಅಶ್ರಫ್ ನಾರ್ಶಜನರಲ್ ಕನ್ವೀನರ್ ಝಕರಿಯಾ ನಾರ್ಶ.ವರ್ಕಿಂಗ್ ಕನ್ವೀನರ್ ಮಜೀದ್ ಕದ್ಕಾರ್.ಕನ್ವೀನರ್ ಆಸಿಫ್ ನಾರಂಕೋಡಿ, ಅಬ್ದುಲ್ ಹಮೀದ್ (ಕಿಡಾವು) ನಾರಂಕೋಡಿ.ಕೊಶದೀಕಾರಿ ರಫೀಕ್ ಬಂಡಸಾಲೆ.ಪ್ರಚಾರ ಸಮಿತಿಯ ಚಯರ್ ಮ್ಯಾನ್ ಶರೀಫ್ ಕೆ.ಎನ್.ಕನ್ವೀನರ್ ಖಾದರ್ ಕೆ.ಪಿ.

ಸದಸ್ಯರುಗಳಾಗಿ ಇಸ್ಮಾಯಿಲ್ ನಾರಂಕೋಡಿ, ಇಬ್ರಾಹೀಂ ನಾರಂಕೋಡಿ, ಅಬ್ದುಲ್ ಹಮೀದ್ (ಅಬ್ಬು) , ರಝಾಕ್ ನಾರಂಕೋಡಿ, ಹಮೀದ್ ಕದ್ಕಾರ್, ಉಮ್ಮರಬ್ಬ ಬೊಳಂತೂರು, ಅಝೀಝ್ ಕಕ್ಕೆಪದವು , ಹಮೀದ್ ನಾರಂಕೋಡಿ , ಶಾಫಿ ನಾರಂಕೋಡಿ, ಸಂಶುದ್ದೀನ್ ಕೆಪಿ ಬೈಲ್, ಕಬೀರ್ ಮಾಡದ ಬಳಿ , ಬಶೀರ್ ಕದ್ಕಾರ್, ಸಿದ್ದೀಕ್ ಖಂಡಿಗ, ರಝಾಕ್ ನಾರಂಕೋಡಿ, ನಜೀಬ್ ಕೊಕ್ಕಪ್ಪುಣಿ, ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಅತಿಥಿಗಳಾಗಿ ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್ , ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಶೆಡ್ಡ್ , ಅನ್ಸಾರ್ ಬಿ.ಜಿ. ಭಾಗವಹಿಸಿದರು.
ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com