janadhvani

Kannada Online News Paper

ಓ ಖಾಲಿದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಜಿ ಎಸ್ ಎಮ್ ರಶೀದ್ ರವರಿಗೆ ಸನ್ಮಾನ

ಮಂಗಳೂರು: ಇತಿಹಾಸ ಪ್ರಸಿದ್ಧ ಅಲ್ ಮದ್ರಸತುಲ್ ಅಝ್ಝಹರಿಯ್ಯಾ ಮಂಗಳೂರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಉಮರಾ ನಾಯಕ, ಹಾಜಿ ಎಸ್ ಎಮ್ ರಶೀದ್ ರವರಿಗೆ ಓ ಖಾಲಿದ್ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ನಾಯಕರಾದ P S ಮೊಹಮ್ಮದ್ ಸಖಾಫಿ, ಸಿದ್ದೀಕ್ ಕೊಳಕೆ, ಇರ್ಷಾದ್ ಹಾಜಿ ಗೂಡಿನಬಳಿ, ಅಲ್ತಾಫ್ ಕುಂಪಲ, ಮೊಹಮ್ಮದ್ ರಫೀಕ್ ಕಿಸ್ವ ಉಪಸ್ಥಿತಿಯಿದ್ದರು.

error: Content is protected !! Not allowed copy content from janadhvani.com