janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಮೂಡಬಿದಿರೆ ಝೋನ್ ಅಸ್ಥಿತ್ವ ಕ್ಕೆ

ಮೂಡಬಿದಿರೆ: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾದ್ಯಂತ ಜನವರಿಯಿಂದ ಸದಸ್ಯತನ ಪ್ರಾರಂಭ ಗೊಂಡು ಯುನಿಟ್,ಸರ್ಕಲ್ ಗಳು ಅಸ್ತಿತ್ವಕ್ಕೆ ಬಂದು ಇದೀಗ ಝೋನ್ ಗಳು‌ ಅಸ್ತಿತ್ವಕ್ಕೆ ಬರುತ್ತಿದ್ದು.ಇದರ ಪ್ರಕಾರ ಮೂಡಬಿದಿರೆ ಝೋನ್ 2023 ಮಾರ್ಚ್ 9 ರಂದು ಮರ್ಕಝ್ ಕೈಕಂಬದಲ್ಲಿ‌ ರಾಜ್ಯ ಉಪಾಧ್ಯಕ್ಷ ಪಿ ಪಿ ಅಹ್ಮದ್‌ ಸಖಾಫಿ ಕಾಶಿಪಟ್ನ ರವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಕೈಕಂಬ ಮರ್ಕಝ್ ಸಾರಥಿ ಬದ್ರುದ್ದೀನ್ ಅಝ್ಹರಿ ರವರು ಉದ್ಘಾಟಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಅಶ್ರಫ್ ಕಿನಾರ ಮಂಗಳೂರು ರವರುವೀಕ್ಷಕರಾಗಿ ಆಯ್ಕೆ ಪ್ರಕ್ರಿಯೆ ನೇತೃತ್ವ ನೀಡಿದ್ದು ಈ ಸಂದರ್ಭದಲ್ಲಿ ಎಸ್ ವೈ‌‌ಎಸ್‌ ಜಿಲ್ಲಾ ನಾಯಕ ಖಲೀಲ್ ಮುಸ್ಲಿಯಾರ್, ಎಸ್ ಎಸ್‌‌‌ ಎಫ್ ಮೂಡಬಿದಿರೆ ಡಿವಿಷನ್‌ ಅಧ್ಯಕ್ಷರು, ‌ಸಮೇತ‌, ವಿವಿಧ ಸರ್ಕಲ್ ವ್ಯಾಪ್ತಿಯ ಝೋನ್ ಕೌನ್ಸಿಲ್ ಗಳರು ಭಾಗವಹಿಸಿದ್ದರು.ಹಾಫಿಝ್ ಅಬ್ದುಲ್ ‌ಮಜೀದ್ ಗಾಣೆಮಾರ್ ರವರು ಸ್ವಾಗತಿಸಿದ್ದರು.

ಕೊನೆಯಲ್ಲಿ ಕರ್ನಾಟಕ ಮುಸ್ಲಿಂ ಮೂಡಬಿದಿರೆ ‌ಝೋನ್ ಸಮಿತಿ‌ಈ ಕೆಳಗಿನಂತೆ ಆಯ್ಕೆ‌ನಡೆಸಲಾಯಿತು.

ಅದ್ಯಕ್ಷರು:-
ಬದ್ರುದ್ದೀನ್ ಹಾಜಿ ಬಜಪೆ.
ಪ್ರಕಾರ್ಯದರ್ಶಿ:-
ಅಬ್ದುಲ್ ಸಲಾಂ ಮದನಿ ಮೂಡುಬಿದಿರೆ.

ಕೋಶಾಧಿಕಾರಿ:-
ಮೆಘಾ ಬಶೀರ್ ಹಾಜಿ ಕೈಕಂಬ.

ಉಪಾಧ್ಯಕ್ಷರುಗಳು:-

ಹಸನ್ ಮದನಿ ಕೈಕಂಬ.
ಅಬ್ದುಲ್ ರಹ್ಮಿನ್ ಮುಸ್ಲಿಯಾರ್ ಬಜಪೆ.
ಸಿತಾರ್ ಮಹಮ್ಮದ್ ಹಾಜಿ ಕೈಕಂಬ.
ಶಾಪಿ ಮಾಸ್ಟರ್ ಬಜಪೆ.

ಕಾರ್ಯದರ್ಶಿಗಳು:-

ಅಬ್ದುಲ್ ಲತೀಫ್ (ಕೆರೆಬಳಿ )ಮೂಡುಬಿದಿರೆ
ಬಶೀರ್ ಗಾಣೆಮಾರ್ ಅಮ್ಮುಂಜೆ.
ಶೇಕ್ ಮಹಮ್ಮದ್ ಕೈಕಂಬ.
ಮಹಮ್ಮದ್ ಅಮ್ಮುಂಜೆ.
ಹಮೀದ್ ಕೊಳಂಬೆ ಬಜಪೆ.

ಕಾರ್ಯಕಾರಿಣಿ ಸಮಿತಿ ಸದಸ್ಯರು ಗಳು
ಹೀಗಿದೆ
ಹನೀಫ್ ಮಫಾಝ್ ಮೂಡುಬಿದಿರೆ.
ಅಬ್ದುಲ್ ರಜಾಕ್ ಮಾವಿನಕಟ್ಟೆ ಮೂಡುಬಿದಿರೆ.
ಪಿ ಎಚ್ ಉಸ್ಮಾನ್ ಮೂಡುಬಿದಿರೆ.
ಜಿ ಉಮ್ಮರಬ್ಬ ಗುಂಡಿ ಮೂಡುಬಿದಿರೆ.
ಇಬ್ರಾಹಿಂ ಅಪೂರ್ವ ನಗರ ಮೂಡುಬಿದಿರೆ.
ಆರ್ ಟಿ ಒ ಇಸ್ಮಾಯಿಲ್ ಅಮ್ಮುಂಜೆ.
ಇಸ್ಮಾಯಿಲ್ ಮುಸ್ಲಿಯಾರ್ ಅಮ್ಮುಂಜೆ.
ಹನೀಪ್ ಉದ್ದಬೆಟ್ಟು. ಅಮ್ಮುಂಜೆ.
ಮಜೀದ್ ಮುಸ್ಲಿಯಾರ್ ಅಲ್ ಹುಸ್ನ ಕೈಕಂಬ.
ಕೊಯಾ ಉಸ್ತಾದ್ ಕೈಕಂಬ.
ಅಝೀಝ್ ಬಂಗ್ಲೆಗುಡ್ಡೆ. ಕೈಕಂಬ. ಎಮ್ ಎಸ್ ಅಲಿಯಬ್ಬ ಕೈಕಂಬ.
ಶರೀಫ್ ಹಾಜಿ ಬಜಪೆ.
ಹುಸೈನ್ ಹಾಜಿ ಜರಿ ಬಜಪೆ.
ಇಬ್ರಾಹಿಂ ಆದೂರ್ ಬಜಪೆ.
ಹಮೀದ್ ಹಾಜಿ ಬಜಪೆ.
SჄS ನಜೀಬ್ ಕೈಕಂಬ.
SSF ಫೈಝಲ್.
ಒಟ್ಟು 30 ಸದಸ್ಯರೊಳಗೊಡ ಸಮೀತಿ ರಚಿಸಲಾಯಿತು.

ವರದಿ :- ಅಬ್ದುಲ್ ಲತೀಫ್ ಕೆರೆಬಳಿ ಮೂಡುಬಿದಿರೆ

error: Content is protected !! Not allowed copy content from janadhvani.com