ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಉತ್ತರ ಕನ್ನಡ ಜಿಲ್ಲಾ ಮಹಾಸಭೆಯು ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ .ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ಅಂಕೋಲದ ಪುರೋಹಿತ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.ನಿಕಟಪೂರ್ವ ಜಿಲ್ಲಾಧ್ಯಕ್ಷ. ಕೆ.ಎಂ.ಶರೀಫ್ ಭಟ್ಕಲ್ ಅವರು ಅಧ್ಯಕ್ಷತೆ ವಹಿಸಿದರು. ಅಂಕೋಲ ಮಸ್‌ನವೀ ಅಕಾಡೆಮಿಯ ನಿರ್ವಾಹಕ ನಿರ್ದೇಶಕ ಬಿ.ಎ.ಇಬ್ರಾಹಿಂ ಸಖಾಫಿ ಉಧ್ಘಾಟಿಸಿದರು.
ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳಾಗಿ ಸೈದಲವಿ ಸಖಾಫಿ ಗಂಗಾವಳಿ (ಅಧ್ಯಕ್ಷರು) ಫಝಲ್ ಶಿರಸಿ (ಪ್ರಧಾನ ಕಾರ್ಯದರ್ಶಿ) ಶರೀಫ್ ಕೆ.ಎಂ.ಭಟ್ಕಲ್ (ಕೋಶಾಧಿಕಾರಿ) ಅಬ್ದುಲ್ ಕರೀಂ ಸಾಲಿಯಾ ಅಂಕೋಲ (ಉಪಾಧ್ಯಕ್ಷರು)
ಕಾರ್ಯದರ್ಶಿಗಳಾಗಿ ಆರಿಫ್ ಸಅದಿ ಗುಲ್ಮಿ (ಸಂಘಟನೆ) ಅಬ್ದುಲ್ ಖಾದರ್ ಮದನಿ ಹೊನ್ನಾವರ (ದಅ್‌ವಾ) ಅಬ್ದುಲ್ ಹಮೀದ್ ಸಾಗರ್ (ಸೋಷಿಯಲ್) ಜಾಫರ್ ಸಂತೆಗುಳಿ (ಕಲ್ಚರಲ್) ಮನ್ಸೂರ್ ಮಿರ್ಜಾನ್ (ಸಾಂತ್ವನ) ಇಸ್ಮಾಈಲ್ ಗಂಗಾವಳಿ (ಇಸಾಬಾ)
ಹಾಗೂ ಕಾರ್ಯಕಾರಿ ಸದಸ್ಯರಾಗಿ ಡಾ.ಯಹ್ಯಾ ಭಟ್ಕಲ್, ಇಬ್ರಾಹೀಂ ಹೊನ್ನಾವರ,ಉಸ್ಮಾನ್ ಟೊಂಕ, ಅಬ್ದುಲ್ ರಝಾಖ್ ಕರ್ಕಿ, ಹುಸೈನ್ ಬಿಜಾಪುರ, ಅಬ್ದುಲ್ ಹಮೀದ್ ತಗ್ಗರಗೋಡು, ಅಶ್‌ರಫ್ ಭಟ್ಕಲ್, ಫೈರೋಝ್ ದಾಂಡೇಲಿ, ಶರೀಫ್ ಗುಲ್ಮಿ,ಅನ್ವರ್ ಹೊನ್ನಾವರ,ಮುಸ್ತಫಾ ಸರ್ಪನಕಟ್ಟೆ, ಯಾಸೀನ್ ಮುರ್ಡೇಶ್ವರ ಇವರನ್ನು ಆರಿಸಲಾಯಿತು.