ಮುಡಿಪು: ಸುನ್ನೀ ಮಹಲ್ಲ್ ತಾಜುಲ್ ಉಲಮಾ ನಗರ, ಕೈಯೂರು,ಕರ್ನಾಟಕ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ಮಂಚಿ ಸೆಂಟರ್ ವತಿಯಿಂದ ‘ಮಿಹ್ರಾಜ್ ಡೇ’ ಸಮಗ್ರ ಅಧ್ಯಯನ ಶಿಬಿರವು ಇಂದು ಮಗ್ರಿಬ್ ಬಳಿಕ ನಡೆಯಲಿದೆ. ಬಹು: ಬೇಕಲ್ ಇಬ್ರಾಹೀಂ ಮುಸ್ಲಿಯಾರ್ (ಉಡುಪಿ ಖಾಝಿ) ಅವರು ಅಧ್ಯಯನ ನಡೆಸಿ ಕೊಡಲಿದ್ದಾರೆ. Continue Reading Previous ಕರ್ನಾಟಕ ಮುಸ್ಲಿಂ ಜಮಾಅತ್ : ಸ್ವಾಗತ ಸಮಿತಿ ರಚನೆNext ಕೆಸಿಎಫ್ ಝಾಯಿದಿ ಯೂನಿಟ್ ವಾರ್ಷಿಕ ಕೌನ್ಸಿಲ್ ವರದಿಯ ಬಗ್ಗೆ ತಮ್ಮ ಅಭಿಪ್ರಾಯCancel reply