ತುಂಬೆ: ಪವಿತ್ರ ಉಮ್ರಾ ಯಾತ್ರೆಗೈಯಲಿರುವ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ,ನಾಡಿನ ಹಿರಿಯ ಸುನ್ನೀ ಉಮರಾ ನೇತಾರ,ಕೊಡುಗೈ ಧಾನಿಯಾಗಿರುವ ಜನಾಬ್!ಅಬ್ದುಲ್ ಹಮೀದ್ ಎಸ್.ಬಿ ಇವರಿಗೆ SSF ತುಂಬೆ ಶಾಖೆ ಹಾಗು ಸುನ್ನೀ ಕಲ್ಚರಲ್ ಸೆಂಟರ್ ವತಿಯಿಂದ ಬೀಳ್ಕೊಟ್ಟು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಹಿಮಮಿ,ಹನೀಫ್ ಎಂ.ಎ, ಪ್ರ.ಕಾರ್ಯದರ್ಶಿ ನೌಷದ್ ತುಂಬೆ,ಶಾಖೆ ಸಂಘಟನಾ ಸಲಹೆಗಾರ ಅದಂ ಟಿ.ಎ,ಜೊತೆ ಕಾರ್ಯದರ್ಶಿ ಅಮೀನ್ ಟಿ.ಎ,ಫಯಾಝ್ ಬಿ.ತುಂಬೆ,ಕ್ಯಾಂಪಸ್ ಕಾರ್ಯದರ್ಶಿ ತೌಸೀಫ್ ತುಂಬೆ ಹಾಗು ಹಲವಾರು ಶಾಖಾ ಕಾರ್ಯಕರ್ತರು ಉಪಸ್ಥರಿದ್ದರು.
ವರದಿ:-
ಇರ್ಫಾಝ್ ತುಂಬೆ
ಇನ್ನಷ್ಟು ಸುದ್ದಿಗಳು
ಮಾರ್ಚ್ 6-10:ಎಸ್ಸೆಸ್ಸೆಫ್ ರಾಜ್ಯ ಸಮಿತಿಯಿಂದ ಆನ್ಲೈನ್ ಇನ್ಸೆಪ್ಶನ್ ಕಾರ್ಯಾಗಾರ
ಇಶಾರ ಚಂದಾಭಿಯಾನ- SSF ಕೊಪ್ಪ ಡಿವಿಷನ್ ನಿಂದ ಪೋಸ್ಟರ್ ಪ್ರದರ್ಶನ
SSF ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಲೀಡ್2K21 ಕ್ಯಾಂಪ್
ಮದನೀಸ್ ಅಸೋಸಿಯೇಷನ್: ರಾಜ್ಯ ಸಮಿತಿಗೆ ನವ ಸಾರಥ್ಯ
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಖಂಡನೆ
ಮಾರ್ಚ್ 1-15: ಎಸ್ಸೆಸ್ಸೆಫ್ ಮುಖವಾಣಿ ಇಶಾರ ಚಂದಾಭಿಯಾನ