janadhvani

Kannada Online News Paper

ಎಸ್ ವೈ ಎಸ್,ಎಸ್ ಎಸ್ ಎಫ್ ಕೆರೆಬಳಿ ವತಿಯಿಂದ ಮದರಸ ಮಕ್ಕಳಿಗೆ ಕಿತಾಬ್ ವಿತರಣೆ

ಹಯಾತುಲ್ ಇಸ್ಲಾಂ ಮದರಸ ಕೆರೆಬಳಿ ಯ ಮದರಸ ಮಕ್ಕಳೀಗೆ ಕಿತಾಬ್ ಹಾಗೂ ಟೈಸ್ಟ್ ಪುಸ್ತಕ ಹಂಚುವ ಕಾರ್ಯಕ್ರಮ ಕೆರೆಬಳಿ ಮದರಸ ದಲ್ಲಿ 12-06-2021 ರಂದು ನಡೆಯಿತು.

ಈ ಕಾರ್ಯಕ್ರಮ ದಲ್ಲಿ ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ ಅಧ್ಯಕ್ಷರಾದ D H ಇಬ್ರಾಹಿಂ ಸ‌ಅದಿ ಅಲ್ ಅಫ್ಳಲಿ ಉಸ್ತಾದ್ ರವರು ಮಕ್ಕಳೀಗೆ ಕಿತಾಬ್ ಕೊಡುವ ಮೂಲಕ ಉದ್ಘಾಟನಾ ಮಾಡಿದರು.

ಗಣ್ಯ ಉಪಸ್ಥಿತಿ ಯಲ್ಲಿ:-
ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಕೆರೆಬಳಿ ಇದರ ಪ್ರ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್, ಹಾಗೂ ಅನ್ಸಾರ್ ಸಖಾಫಿ, ಸದಕತ್ತುಲ್ಲಾ ಹಿಮಮಿ, ಉಸ್ಮಾನ್ ಹಿಮಮಿ, ಎಸ್ ವೈ ಎಸ್ ಪ್ರ. ಕಾರ್ಯದರ್ಶಿ:- ಜನಾಬ್ ಅಬ್ದುಲ್ ಲತೀಫ್ (ಉಳ್ಳಾಲ), ಪಿ ಚ್ ಉಸ್ಮಾನ್, ಎಸ್ ಎಂ ಹುಸೈನ್, ಅಬ್ದುಲ್ ಖರೀಂ,ದಾವೂದ್ ಮುಸ್ಲಿಯಾರ್,ಅಬ್ದುಲ್ ಲತೀಫ್, ಮುಹಮ್ಮದ್ ಶಾಫಿ ಕೆರೆಬಳಿ,ಅಬ್ದುಲ್ ಮಜೀದ್ ಎಸ್ ಎ.,ಸಗೀರ್,ಸವಾದ್ ಮಾಸ್ಟರ್, ರವೆಲ್ಲಾರೂ ಬಂದು ಸಹಕರಿಸಿದರು.

error: Content is protected !! Not allowed copy content from janadhvani.com