janadhvani

Kannada Online News Paper

ಪುತ್ತೂರಿನ ಹೃದಯ ಭಾಗದಲ್ಲಿ ಲೇಡೀಸ್ ವರ್ಲ್ಡ್ ಫ್ಯಾನ್ಸಿ ಶಾಪ್ ಶುಭಾರಂಭ

ಮಾರ್ಚ್ 01ರಂದು ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಫೋರ್ಚುನ್ ಮಾಲಿನಲ್ಲಿ ಲೇಡೀಸ್ ವರ್ಲ್ಡ್ ಫ್ಯಾನ್ಸಿ ಶಾಪ್ ಶುಭಾರಂಭಾಗೊಂಡಿರುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶೇಷ ವಿನ್ಯಾಸಗಳ 1 ಗ್ರಾಂ ಆಭರಣ, ಅಂಟಿಕ್ಯು ಆಭರಣ, ವಿವಿಧ ಶೈಲಿಯ ಬ್ಯಾಗ್, ವದು ವರರಿಗೆ ಬೇಕಾದ ಬೆಲೆ ಬಾಳುವ ಕೈಗಡಿಯಾರ, ವಿದೇಶಿ ಪೆರ್ಫ್ಯೂಮ್, ಗಿಫ್ಟ್ ಇತ್ಯಾದಿಗಳ ಬೃಹತ್ತ್ ಸಂಗ್ರವನ್ನು ಹೊಂದಿರುತ್ತದೆ.

ಸಯ್ಯಿದ್ ಅಹ್ಮದ್ ಪೂಕೋಯ ತಂಗಳ್ ಮುದರ್ರಿಸರು ಜುಮಾ ಮಸೀದಿ ಪುತ್ತೂರು ದುವಾ ಕಾರ್ಯಕ್ರಮಕ್ಕೆ ನೇತೃತ್ವವನ್ನು ನೀಡಿ ಶುಭ ಹಾರೈಸಿದರು. ಪುತ್ತೂರು ನಗರ ಸಭೆಯ ಅಧ್ಯಕ್ಷರು ಜೀವಂಧರ್ ಜೈನ್ ಉದ್ಘಾಟನೆಯನ್ನು ನೆರವೇರಿಸಿದರು. ಮುಖ್ಯ ಅಥಿತಿಯಾಗಿ ವಂದನೀಯ. ರೆ. ಫಾ ಲಾರೆನ್ಸ್ ಮಾಸ್ಕರೇನಸ್ ಪ್ರಧಾನ ಧರ್ಮ ಗುರುಗಳು ಚರ್ಚ್ ಪುತ್ತೂರು, ಮೌರಿಸ್ ಮಾಸ್ಕರೇನಸ್ ಉಪಾಧ್ಯಕ್ಷರು ಚರ್ಚ್ ಪುತ್ತೂರು, ಅಬ್ದುಲ್ಲಾ ಕುಂಞಿ ಚೆಯಾಜಿ ಪಾಲುದಾರರು ಫೋರ್ಚುನ್ ಮಾಲ್ ಪುತ್ತೂರು, ಟಿ ಕೆ ಮಹಮ್ಮದ್ ಟಾಪ್ಕೋ ಝಮ್ ಝಮ್ ಜುವೆಲ್ಲರಿ ಪುತ್ತೂರು, ನಝೀರ್ ಬಲ್ನಾಡ್, ಇಸ್ಮಾಯಿಲ್ ಬ್ರೈಟ್ ಗ್ರೂಪ್ ಪೊಲ್ಯ, ಡಿ ಎ ದಾವೂದ್ ಪ್ಯಾರಡೈಸ್ ಪುತ್ತೂರು, ಮುಹಮ್ಮದ್ ಆರ್ಳಪದವು ನ್ಯೂ ವಾಕ್ ಫುಟ್ ವೇರ್ ಪುತ್ತೂರು, ಅಬ್ಬಾಸ್ ಸಾಮ್ರಾಟ್, ಇಸ್ಹಾಖ್ ಮಿತ್ತೂರು ಉಪಸ್ಥಿತರಿದ್ದರು.

ಶುಭಾರಂಭದ ಪ್ರಯುಕ್ತ ಗ್ರಾಹಕರು ಹಿತೈಷಿಗಳು ಮೊಬೈಲ್ ಸ್ಟೇಟಸ್ ಹಾಕಿ 50 ಜನ ವೀಕ್ಷಿಸಿದ ಸ್ಕ್ರೀನ್ ಶಾಟ್ ಸಂಸ್ಥೆಯ ನಂಬರಿಗೆ ಕಳುಹಿಸಿ ಕೊಟ್ಟು ಡ್ರಾ ಮೂಲಕ ಆಯ್ಕೆಯಾದ 5 ಜನರಿಗೆ ತಲಾ 1000 ರೂಪಾಯಿಯಂತೆ ಉಚಿತ ಶಾಪಿಂಗ್ ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ ಹಾಗು ಎಲ್ಲಾ ಖರೀದಿಗಲ್ಲಿಯೂ ವಿಶೇಷ ಡಿಸ್ಕೌಂಟ್ ಆಫರ್ ನೀಡಲಾಗುವುದು ಎಂದು ಎಂದು ಲೇಡೀಸ್ ವರ್ಲ್ಡ್ ಮಾರ್ಕೆಟಿಂಗ್ ವಿಭಾಗ ಹೇಳಿರುತ್ತಾರೆ.

error: Content is protected !! Not allowed copy content from janadhvani.com