janadhvani

Kannada Online News Paper

ಕಲ್ಲುಗುಂಡಿ: ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಚಟ್ಟೆಕ್ಕಲ್ಲು ಫ್ರೆಂಡ್ಸ್ ಕ್ಲಬ್ (CFC) ಸಹಕಾರದೊಂದಿಗೆ ಸ್ವಚ್ಚತಾ ಶ್ರಮದಾನವು ಇಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್ ರವರ ನೇತೃತ್ವದಲ್ಲಿ ನಡೆಯಿತು. ಈ ಸಂಧರ್ಭ CFC ಗೌರವಧ್ಯಕ್ಷರಾದ ಹಸನ್ ಪ್ರಗತಿ, ಅಧ್ಯಕ್ಷ ಹಸೈನಾರ್ ಸಿ ಎ, ಕಾರ್ಯದರ್ಶಿ ರಾಶಿದ್ ಎಂ ಎ. ಹಾಗೂ ಸದಸ್ಯರು ಸಹಕರಿಸಿದರು.

error: Content is protected !! Not allowed copy content from janadhvani.com