janadhvani

Kannada Online News Paper

ಕುಪ್ಪೆಪದವು ಆಧ್ಯಾತ್ಮಿಕ ಮಾಸಿಕ ಮಜ್ಲಿಸುಲ್ ಬದ್ರಿಯಾ ಸ್ಥಾಪನೆ

ಮಂಗಳೂರು – ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ಅಂಗ ಸಂಸ್ಥೆ ಬದ್ರಿಯಾ ಸ್ವಲಾತ್ ಕಮಿಟಿ ಇದರ ಆಶ್ರಯದಲ್ಲಿ ಆಧ್ಯಾತ್ಮಿಕ ಮಜ್ಲಿಸುಲ್ ಬದ್ರಿಯಾ ಮಜ್ಲಿಸಿಗೆ ಕರ್ನಾಟಕ ಜಂಇ-ಯ್ಯತುಲ್ ಉಲಮಾ ಉಪಾಧ್ಯಕ್ಷರೂ ಮಂಗಳೂರು ಅಲ್ ಅಝ್ಹರಿಯಾ ಪ್ರಾಂಶುಪಾಲರಾದ ಕೆ.ಯಂ ಹೈದರ್ ಮದನಿ ಕರಾಯ ಉಸ್ತಾದರು ಚಾಲನೆ ನೀಡಿದರು .

ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಜಮಾಅತ್ ಅಧ್ಯಕ್ಷರಾದ K. ಉಮರಬ್ಬರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಅಬೂ ಝೈದ್ ಶಾಫಿ ಮದನಿ ಅಲ್ ಅಝ್ಹರಿ ಕರಾಯ ರವರು ಕಾರ್ಯಕ್ರಮವನ್ನು ಉದ್ಘಾಟನೆ ಗೈದರು ಫವಾಝ್ ಸ ಅದಿ ಕೃಷ್ಣಾಪುರ ಇವರ ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯಾ ಆಲಾಪನೆ ನಡೆಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸ್ವಲಾತ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಪದವಿನಂಗಡಿ ,ಬದ್ರುಲ್ ಹುದಾ ಮಸ್ಜಿದ್ ಪದರಂಗಿ ಇಮಾಂ ಇಸ್ಮಾಯಿಲ್ ಮದನಿ ಪರಪ್ಪು ಗೌಸಿಯಾ ಮದ್ರಸ ಆಚಾರಿಜೋರ ಇಮಾಂ ಬಷೀರ್ ಮುಸ್ಲಿಯಾರ್ ಪಜೀರ್,ಹಯಾತುಲ್ ಇಸ್ಲಾಂ ಮದ್ರಸ ಬಾವನಗರ ಇಮಾಂ ಬಷೀರ್ ಮುಸ್ಲಿಯಾರ್ ಕುಪ್ಪೆಪದವು ,ಮದೀನತುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ಕುಪ್ಪೆಪದವು ಮು ಅಲ್ಲಿಮರಾದ ಅಬ್ದುರ್ರಹ್ಮಾನ್ ಮದನಿ ಅಲ್ ಅಝ್ಹರಿ ಸರಳಿಕಟ್ಟೆ ಉಮರುಲ್ ಫಾರೂಖ್ ಹಿಮಮಿ ಸಖಾಫಿ ಪೆರಾಲ

ಮಾಜಿ ಮುಅಲ್ಲಿಮರಾದ ಮುಜೀಬ್ ಮುಸ್ಲಿಯಾರ್ ಉರುವಾಲ್ ಪದವು, BJM ಆಡಳಿತ ಸಮಿತಿ ಉಪಾಧ್ಯಕ್ಷರಾದ ಅಬ್ದುರ್ರಝಾಕ್ ಹಾಜಿ ಬ್ಲೂ ಸ್ಟಾರ್ , ಪ್ರಧಾನ ಕಾರ್ಯದರ್ಶಿ ರಫೀಖ್ ಆಚಾರಿಜೋರ , ಕೋಶಾಧಿಕಾರಿ ಉಸ್ಮಾನ್ ಮುರ ಮಸ್ಜಿದ್ ನವೀಕರಣ ಸಮಿತಿ ಅಧ್ಯಕ್ಷರಾದ ಅಬ್ದುಲ್ಲತೀಫ್ ಆಚಾರಿಜೋರ , ಪ್ರಧಾನ ಕಾರ್ಯದರ್ಶಿ ಸುಲೈಮಾನ್ ದರ್ಕಾಸ್ ಸ್ವಲಾತ್ ಸಮಿತಿ ಕಮಿಟಿ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜಿ ನಡುಪಲ್ಲ , BJM ಆಡಳಿತ ಸಮಿತಿ ಸದಸ್ಯರಾದ ಮುಹಮ್ಮದ್ ಶರೀಫ್ ಕಜೆ , ಇಬ್ರಾಹಿಂ ಹಾಜಿ ಅಂಗಡಿ , ಅಬ್ದುರ್ರಝಾಕ್ ಪದವಿನಂಗಡಿ , ಅಬೂಬಕರ್ ಪಡೀಲ್ ಪದವು, ಅಬ್ದುರ್ರಹ್ಮಾನ್ ಮೋನು ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ BJM ಆಡಳಿತ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್ ಸ್ವಾಗತಿಸಿ , ಸ್ವಲಾತ್ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಮಾಣಿಪಲ್ಲ ಧನ್ಯವಾದ ಗೈದರು

error: Content is protected !! Not allowed copy content from janadhvani.com