janadhvani

Kannada Online News Paper

ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಅಹ್ಲುಸ್ಸುನ್ನಃ ವಲ್ ಜಮಾಅಃ ಇದರ ಸುರತ್ಕಲ್ ಝೋನ್ ಮಹಾಸಭೆ ದಿನಾಂಕ 02/03/21 ಮಂಗಳವಾರ ಬೆಳಿಗ್ಗೆ 9.30 ಕ್ಕೆ ಕೃಷ್ಣಾಪುರ 4 ನೇ ವಿಭಾಗದ ಅಲ್ ಮದ್ರಸತುಲ್ ಬದ್ರಿಯ್ಯ ಸಭಾಂಗಣದಲ್ಲಿ ನಡೆಯಲಿದೆ.ಝೋನ್ ಅಧ್ಯಕ್ಷರಾದ ಬಹು ಎ ಪಿ ಅಬ್ದುಲ್ಲ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಎಸ್ಇಡಿಸಿ ರಾಜ್ಯಾಧ್ಯಕ್ಷ ಕೆಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲು ಉದ್ಘಾಟನೆ ಮಾಡಲಿದ್ದಾರೆ.

ರಾಜ್ಯ ಸಮಿತಿಯ ಪ್ರತಿನಿಧಿಯಾಗಿ ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು ಭಾಗವಹಿಸಲಿರುವರು.
ಸುರತ್ಕಲ್ ಝೋನ್ ವ್ಯಾಪ್ತಿಯಲ್ಲಿರುವ ಸರ್ವ ಉಸ್ತಾದರುಗಳು ಈ ಸಂಗಮದಲ್ಲಿ ಭಾಗವಹಿಬೇಕೆಂದು ಝೋನ್ ಪ್ರ.ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com