ಕುವೈತ್ ಸಿಟಿ :ಕೆ.ಸಿ ಎಫ್.ಸಿಟಿ ಸೆಕ್ಟರ್ ಇದರ ಮಹಾಸಭೆಯು ಇಸ್ಮಾಯಿಲ್ ಅಯ್ಯಂಗೇರಿ(ಕೊಡಗು) ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಆಹ್ಲುಸುನ್ನತಿ ವಲ್ ಜಮಾತಿನ ನೈಜವಾದ ಆದರ್ಶವನ್ನು ಸಂಘದ ಕಾರ್ಯಕರ್ತರಿಗೆ inc ನಾಯಕರಾದ ಹುಸೈನ್ ಮುಸ್ಲಿಯಾರ್ ಏರುಮಾಡ್ ಭೋಧಿಸಿದರು.ಹೈದರ್ ಉಚ್ಚಿಲ ಸ್ವಾಗತ ಭಾಷಣವನ್ನು ನಡೆಸಿದರು.ಹೊಸ ಕಮಿಟಿಯನ್ನು ಆರಿಸುವ ಮೇಲುಸ್ತುವಾರಿಯನ್ನು ರಾಷ್ಟ್ರೀಯ ಸಮಿತಿ ನಾಯಕರು ವಹಿಸಿಕೊಂಡರು.
ಅಧ್ಯಕ್ಷರಾಗಿ ಇಸ್ಮಾಯಿಲ್ ಅಯ್ಯಂಗೇರಿ (ಕೊಡಗು) , ,ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಉಚ್ಚಿಲ ,ಕೋಶಾಧಿಕಾರಿಯಾಗಿ ಜಮಾಲುದ್ದೀನ್ ಮಣಿಪುರ.
ಸಂಘಟನಾ ಅಧ್ಯಕ್ಷರಾಗಿ ಇಬ್ರಾಹಿಂ ಕಾಯರ್. ಸಹ.ಕಾರ್ಯದರ್ಶಿ. ಇಲ್ಯಾಸ್ ಮೊಂಟುಗೋಳಿ .ಶಿಕ್ಷಣ ವಿಬಾಗದ ಅಧ್ಯಕ್ಷ ರಾಗಿ ಬಶೀರ್ ಸಕಾಫಿ ಕೊಟ್ಟಮುಡಿ (ಕೊಡಗು) ಸಹ. ಕಾರ್ಯದರ್ಶಿ. ರಹಿಮ್ ಕ್ರಶ್ನಪುರ. ಸಾಂತ್ವನ ವಿಬಾಗ ಅಧ್ಯಕ್ಷ ರಾಗಿ.ಯುಸಫ್ ಮಂಚಗಲ್. ಸಹ ಕಾರ್ಯದರ್ಶಿ ಸಲಾಂ ಮಣಿಪುರ
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ. ಅಬ್ಬಾಸ್ ಬಳಂಜೆ. ಸೌಕತ್ ಶಿರ್ವ. ಶರೀಫ್ ಕನ್ಯಾನ. ಅನ್ವರ್ ವಿಟ್ಲ. ಹುಸೈನ್ ತಿಂಗಳಾಡಿ. ಖಾದರ್ ಮಣಿಪುರ. ಸರಫುದ್ದಿನ್ ಕಾಪು. ಅರಿಫ್ ಕೊಳಕೆ. ರಫೀಕ್ ಜನ್ಸ್ ಲೇ .ರಶೀದ್ ಮಣಿಪುರ. ಅಜೀಜ್ ತಿಂಗಳಾಡಿ. ಅಬೂಬಕ್ಕರ್ ಎಸ್ ಕೇರೆ. ಹನೀಫ್ ಚೇರಿಯಪರಂಬು(ಕೊಡಗು).ಬಶೀರ್ ಗೋಣಿಕೊಪ್ಪ (ಕೊಡಗು) ಆರಿಸುವ ಮೂಲಕ ಹೊಸ ಕಮಿಟಿಯನ್ನು ಜಾರಿಗೆ ತರಲಾಯಿತು.
ಹೊಸ ಕಮಿಟಿಯನ್ನು ಉದ್ದೇಶಿಸಿ ಕೆ.ಸಿ.ಎಫ್ inc ಯ ಸಂಘಟನಾ ಕಾರ್ಯದರ್ಶಿ ಹುಸೈನ್ ಮುಸ್ಲಿಯಾರ್ ಮಾತನಾಡಿದರು.
Masha allha
Ella vida hasamsagal