ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ವತಿಯಿಂದ ದಿನಾಂಕ 15.01.2021 ರಂದು ಫರ್ವಾಣಿಯದಲ್ಲಿ
ಕೆಸಿಎಫ್ ಕುವೈಟ್ ಫರ್ವಾಣಿಯ ಸೆಕ್ಟರ್ ಅಧ್ಯಕ್ಷರಾದ ಬಹುಮಾನ್ಯ ಹೈದರ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತರರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ಉಸ್ತುವಾರಿಯಲ್ಲಿ ಕೆಸಿಎಫ್ ಕುವೈಟ್ ಫರ್ವಾಣಿಯ ಸೆಕ್ಟರ್ 2021-2022 ರ ನೂತನ ಸಮಿತಿ ರಚನೆ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ ಅಬ್ದುರ್ರಹ್ಮಾನ್ ಸಖಾಫಿ, ಶಾಹುಲ್ ಹಮೀದ್ ಸಹದಿ-ಝುಹರಿ, ಉಮರ್ ಝುಹುರಿ ಹಾಗೂ ಇಕ್ಬಾಲ್ ಕಂದಾವರವರು ಪಾಲ್ಗೊಂಡಿದ್ದರು.
ಅಧ್ಯಕ್ಷರು: ಹೈದರ್ ಹಾಜಿ ಪಟ್ಟೋರಿ
ಕಾರ್ಯದರ್ಶಿ: ಸಿರಾಜ್ ಶುಂಠಿಕೊಪ್ಪ
ಕೊಶಾಧಿಕಾರಿ: ಮುಸ್ತಫಾ ಉಳ್ಳಾಲ್ .
ಸಂಘಟನೆ ಅಧ್ಯಕ್ಷರು : ಕಲಂದರ್ ಶಾಫಿ
ಸಂಘಟನೆ ಕಾರ್ಯದರ್ಶಿ : ಅನ್ವರ್ ಕೈಕಂಬ
ಶಿಕ್ಷಣ ಅಧ್ಯಕ್ಷರು : ಆಸಿಫ್ ಸಾಗರ
ಕಾರ್ಯದರ್ಶಿ:ಮುಹಮ್ಮದ್ ಅಶ್ರಫ್ ಮೂಳೂರ್
ಸಾಂತ್ವನ ಅಧ್ಯಕ್ಷರು: ಅಬ್ದುಲ್ ಹಮೀದ್ ಮೂಳೂರ್
ಸಾಂತ್ವಾನ ಕಾರ್ಯದರ್ಶಿ : ನವಾಜ್ ಬಾವ

ಕಾರ್ಯಕಾರಿ ಸಮಿತಿ ಸದಸ್ಯರು
ಅಬ್ದುರ್ರಹ್ಮಾನ್ ಸಖಾಫಿ
ಮುಹಮ್ಮದ್ ಇಕ್ಬಾಲ್ ಕಂದಾವರ
ಮುಹಮ್ಮದ್ ಮನ್ಸೂರ್ ಜೋಕಟ್ಟೆ
ದಾವೂದ್ ಹಕೀಮ್ ಸೂರಿಂಜೆ
ಅಬ್ದುಲ್ ಸಲಾಂ ಉಜಿರೆ
ಮುಹಮ್ಮದ್ ಇಕ್ಬಾಲ್ ಯಡಪದವು
ಶಮೀರ್ ಅಹ್ಮದ್ ಬೆಂಗ್ರೆ
ಮುಹಮ್ಮದ್ ರಫೀಕ್ ಪಾರೆ
ಅಬ್ದುಲ್ ರಝಕ್ ಪಾರೆ
ಅಬ್ದುಲ್ ರಝಕ್ ಪಡುಬಿದ್ರೆ
ಮುಹಮ್ಮದ್ ಅಶ್ರಫ್ ಕೃಷ್ಣಾಪುರ
ಅಶ್ರಫ್ ಮುಸ್ಲಿಯಾರ್ ಫರ್ವಾಣಿಯ ದಜೀಜ್
ಇವರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ