janadhvani

Kannada Online News Paper

ವಿಟ್ಲ ಟಿಪ್ಪು ನಗರದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಕಾರ್ಯಾಚರಿಸುತ್ತಿರುವ “ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಸಮಿತಿ (HTFC)” ಇದರ ವಾರ್ಷಿಕ ಸಭೆ ನಡೆಸಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ನೂತನ ಸಾರಥಿಗಳಿಗಿದೆ. ಸಮಿತಿಗೆ ಸಹಕಾರಿಯಾಗಿರುವ ದೇಶ ವಿದೇಶಿಗಳಲ್ಲಿರುವ ಸದಸ್ಯರಿಗೆ ನೂತನ ಸಮಿತಿ ಧನ್ಯವಾದವನ್ನು ಸಲ್ಲಿಸಿದರು.

ನೂತನ ಪದಾಧಿಕಾರಿಗಳು

ಗೌರವ ಅಧ್ಯಕ್ಷರು: ಅಬೂಬಕರ್ ಸಖಾಫಿ
ಅಧ್ಯಕ್ಷರು: ಕೆ ಎಸ್ ಶಮೀರ್ ಖಲೀಫಾ ಅಬುಧಾಬಿ

ಉಪಾಧ್ಯಕ್ಷರು: ಬಶೀರ್ ಬಿ ಎಮ್,
ಸಮದ್ ಪಿ

ಪ್ರ.ಕಾರ್ಯದರ್ಶಿ: ಶಮೀರ್ ಮಲಬಾರ್ ಗೋಲ್ಡ್

ಜೊತೆ ಕಾರ್ಯದರ್ಶಿಗಳು:
ಆಶೀಖ್ ಕೆ
ನಿಶಾದ್ ಎ ಬಿ

ಕೋಶಾಧಿಕಾರಿ: ಅಬೂಬಕ್ಕರ್ ಕೆ
ಸಂಚಾಲಕರು: ಮುನೀರ್ ದಮ್ಮಾಮ್

ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ: ನಿಸಾರ್ ದುಬಾಯಿ

ಜ್ಯೂನಿಯರ್ ಟೀಂ ಮೆಂಟರ್:
ಹಾರೀಸ್ ಪಿ
ಸತ್ತಾರ್ ಬೆಂಗಳೂರು

ಕಾರ್ಯಕಾರಿ ಸಮಿತಿ ಸದಸ್ಯರು:
ಹಮೀದ್ ಎಂ ಎಚ್
ರಝಾಕ್ ಎಂ ಕೆ
ರಿಯಾಝ್ ದುಬಾಯಿ
ತಾಜುದ್ದೀನ್

error: Content is protected !! Not allowed copy content from janadhvani.com