ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ (ರಿ) ರಝಾ ನಗರ ಮೂಡಬಿದ್ರೆ ಇದರ ಆಶ್ರಯದಲ್ಲಿ ಫೆಬ್ರವರಿ 07 ರಂದು ಆತ್ಮೀಯ ಮಜ್’ಲಿಸ್ ಹಾಗೂ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ಣ ರವರಿಗೆ YouTube ನಲ್ಲಿ ಪವಿತ್ರ ಖುರ್’ಆನ್ ಇದರ ನೂರನೇ ಕ್ಲಾಸ್ ಸಂಭ್ರಮದ ಗೌರವಾರ್ಪಣೆಯೂ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಹಿಳೆಯರಿಗೂ ಸೌಕರ್ಯ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.