ಉಡುಪಿ: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಮಹಾಸಭೆಯು ಜ. 2 ರಂದು ಉಡುಪಿ ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಯೂಸುಫ್ ನವಾಝ್ ತಂಙಳ್ ಹೂಡೆ ಇವರ ಅಧ್ಯಕ್ಷತೆಯಲ್ಲಿ ಡಿವಿಷನ್ ಕಛೇರಿ ಅಂಬಾಗಿಲುನಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಅಧ್ಯಕ್ಷರಾದ ಅಹಮದ್ ಶಬ್ಬೀರ್ ಸಖಾಫಿ ಪಣಿಯೂರು ಇವರು ಉದ್ಘಾಟಿಸಿದರು. ಡಿವಿಷನ್ ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ ಸ್ವಾಗತಿಸಿದರು. ಡಿವಿಷನ್ ಪ್ರ. ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ವರದಿ ಮಂಡಿಸಿದರು. ಕೋಶಾಧಿಕಾರಿ ನಝೀರ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಮೇಲ್ಘಟಕದ ಸೆಲೆಕ್ಷಣ್ ಅಧಿಕಾರಿಗಳಾಗಿ ಜಿಲ್ಲಾ ನಾಯಕರಾದ ಶಾಹುಲ್ ನಯೀಮಿ ಕನ್ನಂಗಾರ್, ರಾಜ್ಯ ಸಮಿತಿ ಕೋಶಾಧಿಕಾರಿಯು, ಡಿವಿಷನ್ ಉಸ್ತುವಾರಿಯಾದ ರವೂಪ್ ಖಾನ್ ಮೂಡುಗೋಪಾಡಿ ಸಭೆಯ ನೇತ್ರತ್ವ ವಹಿಸಿದರು. ಉಡುಪಿ ಜಿಲ್ಲಾ ನಾಯಕ ರಖೀಬ್ ಕನ್ನಂಗಾರ್, ರಾಜ್ಯ ಕಾರ್ಯದರ್ಶಿ ಅಶ್ರಪ್ ರಝಾ ಅಂಜದಿ ಸಂಘಟನಾ ಮಾಹಿತಿ ನೀಡಿದರು. ಡಿವಿಷನ್ ಗೌರವ ಸಲಹೆಗಾರ ರಶೀದ್ ಉಸ್ತಾದ್ ಕಟಪಾಡಿ, ಕೆ.ಸಿ.ಎಫ್ ರಾಷ್ರಿಯ ಸಮಿತಿ ಸದಸ್ಯ ತೌಪೀಕ್ ಅಂಬಾಗಿಲು ಉಪಸ್ಥಿತರಿದ್ದರು.
2021/22 ರ ಸಾಲಿನ ನೂತನ ಸಮಿತಿ
ಅಧ್ಯಕ್ಷರು:ಸೈಯ್ಯೆದ್ ಯೂಸುಫ್ ತಂಙಳ್ ಹೂಡೆ
ಪ್ರಧಾನ ಕಾರ್ಯದರ್ಶಿ:ಇಮ್ತಿಯಾಝ್ ಹೊನ್ನಾಳ
ಕೋಶಾಧಿಕಾರಿ:ನಝೀರ್ ಸಾಸ್ತಾನ
ಉಪಾಧ್ಯಕ್ಷರು:
1. ಸಮೀರ್ ಮಿಸ್ಬಾಹಿ ನೇಜಾರು
2. ಅಬ್ದುಲ್ ಮಜೀದ್ ಕಟಪಾಡಿ
ಕಾರ್ಯದರ್ಶಿ:
1. ಸಿದ್ದೀಕ್ ಸಂತೋಷ್ ನಗರ
2.ಶಿಹಾಬ್ ರಂಗನಕೆರೆ
3. ಆಸೀಫ್ ಸರಕಾರಿಗುಡ್ಡೆ
4. ಫಾರೂಕ್ ಪಿಕೆ ದೊಡ್ಡಣಗುಡ್ಡೆ
5. ಅನ್ಸಾರ್ ಸಂತೋಷ್ ನಗರ
6. ಮುತ್ತಲಿಬ್ ರಂಗನಕೆರೆ
ಕಾರ್ಯಕಾರಿ ಸದಸ್ಯರು:
1.ನಾಸೀರ್ ಭದ್ರಗಿರಿ
2. ಸುಲೈಮಾನ್ ರಂಗನಕೆರೆ
3. ಇಬ್ರಾಹಿಂ ರಂಗನಕೆರೆ
4.ಇಬ್ರಾಹಿಂ ಫಾಲಿಲಿ ಮಣಿಪುರ
5. ಪಿರೋಝ್ ಸಾಸ್ತಾನ
6. ಸೈಪ್ ಆಲಿ ಹೊನ್ನಾಳ
7. ಮುತ್ತಲಿಬ್ ಗಾಂಧಿನಗರ
8. ಅಪ್ನಾನ್ ಮಲ್ಪೆ
9. ನವಾಝ್ ಉಡುಪಿ
10. ನಿಝಾಮುದ್ದೀನ್ ಉಡುಪಿ
11. ರಾಝಿಕ್ ದೊಡ್ಡಣಗುಡ್ಡೆ
12. ಫಾರೂಕ್ ಸರಕಾರಿಗುಡ್ಡೆ
13. ಮುಸ್ತಫಾ ಸರಕಾರಿಗುಡ್ಡೆ
14. ಸಲ್ಮಾನ್ ಮಣಿಪುರ
15. ಇರ್ಶಾದ್ ಮಣಿಪುರ
16. ರಪೀಕ್ ಕಟಪಾಡಿ
ಉಡುಪಿ ಜಿಲ್ಲಾ ಕೌನ್ಸಿಲರ್:
1.ಸಯ್ಯದ್ ಯುಸುಫ್ ತಂಙಲ್ ಹೊಡೆ
2. ಇಮ್ತಿಯಾಜ್ ಹೊನ್ನಾಳ
3.ನಝೀರ್ ಸಾಸ್ತಾನ
4.ನಾಸೀರ್ ಬಿಕೆ ಭದ್ರಗಿರಿ
5.ಅಬ್ದುಲ್ ಮಜೀದ್ ಕಟಪಾಡಿ
6.ಅಶ್ರಫ್ ರಝಾ ಅಂಜದಿ
7.ಕೆ.ಎಸ್.ಎಮ್ ಮನ್ಸೂರ್
8. ಅಬೂಬಕ್ಕರ್ ಸಿದ್ದಿಕ್ ಸಂತೋಷನಗರ
9.ಆಸೀಫ್ ಸರಕಾರಿಗುಡ್ಡೆ
10.ನಿಝಾಮ್ ಮುಕ್ಕ
11.ಇಬ್ರಾಹಿಂ ರಂಗನಕೆರೆ
12.ನವಾಝ್ ಉಡುಪಿ
_ನೂತನ ಸಮಿತಿಗೆ ಧ್ವಜ ಹಸ್ತಾಂತರ ಮಾಡಿ, ಕಡತ ಹಸ್ತಾಂತರ ಮಾಡಲಾಯಿತು_
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೈಯ್ಯೆದ್ ಯೂಸುಫ್ ತಂಙಲ್ ಇವರು ತಮ್ಮ ಮುಂದಿನ ಡಿವಿಷನ್ ಕಾರ್ಯ ವೈಕರಿಯನ್ನು ಚುಟುಕಾಗಿ ವಿವರಿಸಿ ನಿರಂತರವಾಗಿ ತಮ್ಮ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೂತನ ಕಾರ್ಯದರ್ಶಿ ಇಮ್ತಿಯಾಝ್ ಹೊನ್ನಾಳ ಹೊನ್ನಾಳ ಧನ್ಯವಾದ ಸಲ್ಲಿಸಿದರು. ಸೈಯ್ಯೆದ್ ಅಸ್ರಾರ್ ತಂಙಲ್ ಇವರು ನ’ಅತ್ ಆಲಾಪಣೆ ಮಾಡಿದರು.