ಈಶ್ವರ ಮಂಗಳದಿಂದ ಕೊಡಗಿನ ಕರಿಕೆ ಎಂಬಲ್ಲಿಗೆ ಹೊರಟ ಮದುವೆ ಮನೆಯ ಬಸ್ ಇಂದು ಬೆಳಿಗ್ಗೆ 11.45 ರ ಸಮಯಕ್ಕೆ ಪಾಣತ್ತೂರಿನಲ್ಲಿ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಐದು ಪ್ರಯಾಣಿಕರು ಮೃತರಾಗಿ 30ರಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. Continue Reading Previous ಮಸ್ದರ್ : ಹೂವಿನ ಹಡಗಲಿ ಚಾಪ್ಟರ್ಗೆ ಅದ್ದೂರಿಯ ಚಾಲನೆNext ಎಸ್ಡಿಪಿಐ ಆತೂರು ವಲಯ: ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಮೆಸ್ಕಾಂಗೆ ಮನವಿ ವರದಿಯ ಬಗ್ಗೆ ತಮ್ಮ ಅಭಿಪ್ರಾಯCancel reply