ಹುಬ್ಬಳ್ಳಿ :ಎಸ್ಸೆಸ್ಸೆಫ್ ಇಂಗಳಹಳ್ಳಿ ಇದರ ವಾರ್ಷಿಕ ಕೌನ್ಸಿಲ್ ( ಮಹಾಸಭೆ) ದಿನಾಂಕ 01/01/2021 ರಂದು ರಾತ್ರಿ 7 ಘಂಟೆಗೆ ಚೋಟಿ ಮಸೀದಿ ಯಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಮರಿಕ್ಕಳ ದುವಾಃ ಹಾಗೂ ಉದ್ಘಾಟನೆಯೊಂದಿಗೆ ಶಾಖೆಯ ಪ್ರಧಾನ ಕಾರ್ಯದರ್ಶಿ ಇಮಾಮ್ ಜಾಫರ್ ಶೇರೆವಾಡರವರು ಸ್ವಾಗತ ಮಾಡಿ .
ಗದಗ ಜಿಲ್ಲಾ ಪ್ರ.ಕಾರ್ಯದರ್ಶಿ: ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ ಚುನಾವಣಾ ವೀಕ್ಷಕರಾಗಿ ಆಗಮಿಸಿ ಚುನಾವಣೆ ಪ್ರಕ್ರಿಯೆ ಹಾಗೂ ಸಂಘಟನಾ ತರಗತಿ ನಡೆಸಿದರು. ಬಳಿಕ ಹಳೆ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರು: ಮಾಬುಸಾಬ್. ಅ. ನಾಯ್ಕರ್
ಪ್ರಧಾನ ಕಾರ್ಯದರ್ಶಿ: ಆಸೀಫ್ ನಾಯ್ಕರ್
ಕೋಶಾಧಿಕಾರಿ: ಇಮಾಂ ಹುಸೈನ್ ನಾಯ್ಕರ್
ಉಪಾಧ್ಯಕ್ಷರುಗಳು: ಪೀರ್ ಸಾಬ್ ನಾಯ್ಕರ್, ಇಮಾಮ್ ಜಾಫರ್ ಶೇರೆವಾಡ
ಕಾರ್ಯದರ್ಶಿಗಳು: ಫಕ್ರುದ್ದೀನ್ ಸಾಬ್ ನಾಯ್ಕರ್, ಅಸ್ಲಂ ಬೀಬಕ್ಕನವರ, ದಾದೇಸಾಬ್ ತಹಶೀಲ್ದಾರ,ಮುಹಮ್ಮದ್ ರಫೀಖ್ ನಾಯ್ಕರ್
ತೌಸೀಫ್ ಗದಗ, ಖಾಸಿಂಸಾಬ್ ನಾಯ್ಕರ್
ಕಾರ್ಯಾಕಾರಿ ಸಮಿತಿ ಸದಸ್ಯರುಗಳು
ಶಮೀರ್ ನಾಯ್ಕರ್, ಅನ್ವರ್ ನಾಯ್ಕರ್, ಲಾಡ್ ಸಾಬ್ ನಾಯ್ಕರ್, ನಾಸಿರ್ ಗದಗ, ಹಸನ್ ಡಿ ನಾಯ್ಕರ್, ಸಲೀಂ ಮುಲ್ಲಾ, ಜಾವಿದ್ ಗೌರಿಮನಿ,
ಮುಹಮ್ಮದ್ ಶಫೀ ತಹಶೀಲ್ದಾರ್, ಇಸ್ಮಾಯಿಲ್ ನದಾಫ್, ಸ್ವದ್ದಾಂ ತಹಶೀಲ್ದಾರ್, ಸ್ವದ್ದಾಂ ಗದಗ, ಗೌಸ್ ನಾಯ್ಕರ್, ಶಾನ್ವರ್ ನಾಯ್ಕರ್, ಸಾದಿಕ್ ಮೆಣಸಿನಕಾಯಿ, ಪೈರೋಝ್ ಖಾಲೇಕನವರ್, ಪೀರ್ ಸಾಬ್ ಇ ನಾಯ್ಕರ್, ಮಾಬುಷಾ ಎ ನಾಯ್ಕರ್, ನಿಸಾರ್ ಟಿ ನಾಯ್ಕರ್.
ಬಳಿಕ ನೂತನ ಸಮಿತಿಗೆ ಕಡತಗಳನ್ನು ಹಾಗೂ SSF ತ್ರಿವರ್ಣಧ್ವಜವನ್ನು ಧಾರವಾಡ ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯ SK ಖಾನ್ ಸಾಬ್ ಹಾಗೂ ಅಲ್ಲಾ ಸಾಬ್ ತಹಸೀಲ್ದಾರ ಸಮಕ್ಷಮ ದಲ್ಲಿ ಹಸ್ತಾಂತರಿಸಲಾಯಿತು. ನೂತನ ಪ್ರಧಾನ ಕಾರ್ಯದರ್ಶಿಯವರು ಧನ್ಯವಾದಗಳನ್ನು ಅರ್ಪಿಸಿ ಸ್ವಲಾತೊ ಸಲಾಂನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.