ವಿಟ್ಲ:ಶೈಖುನಾ ಸುರಿಬೈಲು ಉಸ್ತಾದ್ ನ.ಮ ರವರ ಪ್ರಧಾನ ಶಿಷ್ಯಂದಿರ ಲ್ಲಿ ಓರ್ವರಾದ ಎಸ್.ಎ ಅಬ್ದುಲ್ ಹಮೀದ್ ಲತೀಫಿ ಸೇರಾಜೆ ರವರ ಶಿಷ್ಯಂದಿರ ಸಂಘಟನೆಯಾದ ಸಿರಾಜುಲ್ ಹುದಾ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಸೇರಾಜೆ ಇದರ ಮಹಾಸಭೆ ಯು ತ್ವಾಹ ಮಂಝಿಲ್ ಸೇರಾಜೆ ಯಲ್ಲಿ ಸಂಘಟನೆಯ ಅಧ್ಯಕ್ಷರಾದ ಅಲ್-ಹಾಜ್ ದಾವುದುಲ್ ಹಕೀಂ ಝುಹ್ರಿ ಸುರಿಬೈಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸಂಘಟನೆಯ ಗಲ್ಫ್ ಪ್ರತಿನಿಧಿ ಬಶೀರ್ ಫಾಳಿಲಿ ಉಪ್ಪಳ ರವರು ಉದ್ಘಾಟಿಸಿದರು.
ಸಂಘಟನೆಯ ಪ್ರ.ಕಾರ್ಯದರ್ಶಿ ಅಬ್ದುಲ್ ಹಕೀಂ ಹನೀಫಿ ನಿಡಿಗಲ್ 2019-20 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು.ಲೆಕ್ಕ ಪತ್ರವನ್ನು ಸಂಘಟನೆಯ ಕೋಶಾಧಿಕಾರಿ ಇಕ್ಬಾಲ್ ಮದನಿ ಪಜೀರ್ ರವರು ಮಂಡಿಸಿದರು.
ದಾರುಲ್ ಅಶ್-ಅರಿಯಃ ಮ್ಯಾನೇಜರ್ ಅಶ್-ಅರಿಯಃ ಸಖಾಫಿ ಉಸ್ತಾದ್ ರವರ ನೇತೃತ್ವದಲ್ಲಿ ನೂತನ ಸಾಲಿನ ಹೊಸ ಸಮಿತಿಯನ್ನು ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಬಶೀರ್ ಫಾಳಿಲಿ ಉಪ್ಪಳ,ವರ್ಕಿಂಗ್ ಪ್ರೆಸಿಡೆಂಟ್ ಸಿ.ಎಚ್ ಅಶ್ರಫ್ ಮದನಿ ಚೌಕ,ಪ್ರಧಾನ ಕಾರ್ಯದರ್ಶಿ ಹಕೀಂ ಹನೀಫಿ ನಿಡಿಗಲ್,ಕೋಶಾಧಿಕಾರಿ ಶಿಯಾಬ್ ಕೆದಿಲ,ಸಂಘಟನಾ ಕಾರ್ಯದರ್ಶಿ ಮಜೀದ್ ಹನೀಫಿ ಸುರಿಬೈಲು, ವರ್ಕಿಂಗ್ ಕಾರ್ಯದರ್ಶಿ ಜುನೈದ್ ಲತೀಫಿ ಮಣಿಯಂಪಾರೆ.
ಉಪಾಧ್ಯಕ್ಷರಾಗಿ ಅಶ್ರಫ್ ಸಅದಿ ಮೊಂಟೆಪದವು,ಹಮೀದ್ ಲತೀಫಿ ಕೆದಿಲ,ರಝಾಖ್ ಕಂಡಿಗ.ಕಾರ್ಯದರ್ಶಿಗಳಾಗಿ ಶರೀಫ್ ಬದ್ರಿ ಸುಂಕದಕಟ್ಟೆ,ಅಬ್ದುಲ್ ಖಾದರ್ ಕಯ್ಯೂರು,ಇಕ್ಬಾಲ್ ಮದನಿ ಪಜೀರ್ ಸಹಿತ 21 ಮಂದಿ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಶೈಖುನಾ ಸೇರಾಜೆ ಉಸ್ತಾದ್ ರವರ ಮನೆಯಲ್ಲಿ ವರ್ಷಂಪ್ರತಿ ನಡೆಸಿ ಬರುವ ಜಲಾಲಿಯ ರಾತೀಬ್ ಹಾಗು ಅಗಲಿದ ಸುನ್ನೀ ನೇತಾರರ ಅನುಸ್ಮರಣೆ ಮತ್ತು ಮುಹಮ್ಮದ್ ಮುಸ್ಲಿಯಾರ್, ಸೇರಾಜೆ ಉಸ್ತಾದ್ ರವರ ತಂದೆಯವರ ಎರಡನೇ ಆಂಡ್ ನೇರ್ಚೆ ಹಾಗು ಶೈಖುನಾ ಮರ್ಹೂಂ ಸುರಿಬೈಲು ಉಸ್ತಾದರ ವರವರ 19 ನೇ ಆಂಡ್ ನೇರ್ಚೆ ನಡೆಯಿತು.
ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ಕೊನೆಯಲ್ಲಿ ನೂತನ ಕಾರ್ಯದರ್ಶಿ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್