janadhvani

Kannada Online News Paper

SSF ಮಾಣಿ ಸೆಕ್ಟರ್ ಹಾಗೂ ಪೇರಮೊಗರು ಯುನಿಟ್ ವತಿಯಿಂದ ಧ್ವಜಾರೋಹಣ

74ನೇ ಸ್ವಾತಂತ್ರೋತ್ಸವದ ಅಂಗವಾಗಿ SSF ಮಾಣಿ ಸೆಕ್ಟರ್ ಹಾಗೂ SSF ಪೇರಮೊಗರು ಯುನಿಟ್ ವತಿಯಿಂದ ಸತ್ತಿಕಲ್ಲು ತಾಜುಲ್ ಉಲಮಾ ಇಹ್ಯಾ ಉಲೂಮುದ್ದಿನ್ ಮದರಸ ವಠಾರದಲ್ಲಿ ಬಹಳ ವಿಜೃಂಬಣೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡಯಿತು.

ದ್ವಜಾರೋಹಣವನ್ನು ಸಾಬಿತ್ ತಂಙಲ್ ಪಾಟ್ರಕೋಡಿ ,ಮದರಸ ಅಧ್ಯಕ್ಷರು ಅಬ್ದುಲ್ ಹಮೀದ್ ಹಾಜಿ ಹಾಗೂ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರು ಹಾಗೂ SYS ಪೇರಮೊಗರು ಬ್ರಾಂಚ್ ಅದ್ಯಕ್ಷ ರು ಇಬ್ರಾಹಿಂ ಹಾಜಿ ಪೇರಮುಗರ್ ನೆರವೇರಿಸಿದರು.

ಸಯ್ಯದ್ ಸಾಬಿತ್ ತಂಙಲ್ ಪಾಟ್ರಕೋಡಿ ಉಸ್ತಾದ್ ದುಃಆ ನೆರವೇರಿಸಿದರು.SSF ಮಾಣಿ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್ ಸಿನಾನ್ ಪೇರಮೊಗರು ಸ್ವಾಗತಿಸಿದರು.SYS ಬ್ರಾಂಚ್ ಕಾರ್ಯದರ್ಶಿ ಹನೀಫ್ ಸಖಾಫಿ ಉಸ್ತಾದ್ ಉದ್ಘಾಟನೆ ನಡೆಸಿದರು.

SSF ಮಾಣಿ ಸೆಕ್ಟರ್ ಅಧ್ಯಕ್ಷ
ಸ್ವಾದಿಕ್ ಸಖಾಫಿ ಅಲ್‌ಮುಈನಿ ಉಸ್ತಾದರು ಪ್ರಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮ ದಲ್ಲಿ SSF ಪೇರಮೊಗರು ಯುನಿಟ್ ಕಾರ್ಯಕರ್ತರು, SYS ಕಾರ್ಯಕರ್ತರು , SSF ಮಾಣಿ ಸೆಕ್ಟರ್ ಕಾರ್ಯದರ್ಶಿ ಕಲಂದರ್ ಪಾಟ್ರಕೋಡಿ, ಸಿದ್ದೀಕ್ ಪೆರ್ನೆ, ಸಾಜಿದ್ ಪಾಟ್ರಕೋಡಿ, SSF ಪೇರಮೊಗರು ಯುನಿಟ್ ಅಧ್ಯಕ್ಷರು ನೌಫಾಲ್ ಸತ್ತಿಕಲ್ಲು, ಕಾರ್ಯದರ್ಶಿ ನೌಶಾದ್ ಗಾಳಿಗುಡೈ, SBS ವಿದ್ಯಾರ್ಥಿಗಳು ಮತ್ತು ಪೋಷಕರು, ಭಾಗವಯಿಸಿದರು .

ವಿಶೇಷವಾಗಿ:ಸಪ್ಟೆಂಬರ್ 6 ರಂದು ನಡೆಯುವ ರಕ್ತದಾನ ಶಿಬಿರ ದ ಬಗ್ಗೆ ಪ್ರಚಾರ ಪಡಿಸಿ ,ಸ್ವಾದಿಕ್ ಪೇರಮೊಗರು ಧನ್ಯವಾದಗೈದರು.

ಇದನ್ನೂ ಓದಿರಿ...