janadhvani

Kannada Online News Paper

ಪುತ್ತೂರು: ಇಲ್ಲಿನ ಕಬಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಫಾತಿಮತುಲ್ ಜಝೀನಾ 544 ಅಂಕಗಳನ್ನು ಪಡೆದು ಡಿಸ್ಟಿಂಕ್ಷನೊಂದಿಗೆ ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿ ತಂದೆ ತಾಯಿಗೆ ಸಂತಸವನ್ನುಂಟು ಮಾಡಿದ್ದಾಳೆ.

ಇವಳು ಇಸ್ಮಾಯಿಲ್ ಹಾಗೂ ಝೀನತ್ ದಂಪತಿಗಳ ಪುತ್ರಿ ಯಾಗಿದ್ದಾಳೆ.

error: Content is protected !! Not allowed copy content from janadhvani.com