janadhvani

Kannada Online News Paper

ಎಸ್ಸೆಸ್ಸೆಲ್ಸಿ: ಕೃತಿಕಾ ಕಲ್ಕಾಡಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಆತೂರು, ಆ11: ಇಲ್ಲಿನ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೃತಿಕಾ 552 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಈಕೆ ಕಲ್ಕಾಡಿ ದಿವಂಗತ ಜಗನ್ನಾಥ ಶೆಟ್ಟಿ ಹಾಗೂ ಉಶಾ ದಂಪತಿಗಳ ಮಗಳು.

error: Content is protected !! Not allowed copy content from janadhvani.com