SBS ಬಾಜರ ಶಾಖೆ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ

SJM ರಾಷ್ಟ್ರೀಯ ಸಮಿತಿಯ ಆದೇಶದ ಮೇರೆಗೆ SBS ಬಾಜಾರ ಯುನಿಟ್ ವತಿಯಿಂದಲ್ NRC CAA ಮತ್ತು NPR ವಿರುದ್ಧ ಬೃಹತ್ ಪ್ರತಿಭಟನೆ ಮತ್ತು ನಾಡಿನ ಶಾಂತಿಗಾಗಿ ಪ್ರಾರ್ಥನಾ ಮಜ್ಲೀಸ್ ಹಾಗೂ ಮಹಲರತ್ತುಲ್ ಬದ್ರಿಯ್ಯ ಮಜ್ಲಿಸ್
ಅಂದು ‌ಸಂಜೆ ಮದ್ರಸಾ ವಠಾರ ಬಾಜರದಲ್ಲಿ ನಡೆಯಿತು.

ಸಂವಿಧಾನ ವಿರೋಧಿ ಕಾಯ್ದೆ ವಿರುದ್ಧ ಬೀದಿಗಿಳಿದು ವಿದ್ಯಾರ್ಥಿಗಳು ಬೃಹತ್ ಅಝಾದಿ ಘೋಷಣೆ ಕೂಗಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!