ಎಸ್ಸೆಸ್ಸೆಫ್ ದ.ಕ ಜಿಲ್ಲೆಯನ್ನು ದ.ಕ ವೆಸ್ಟ್ ಮತ್ತು ದ.ಕ ಈಸ್ಟ್ ಆಗಿ ವಿಭಜನೆ

ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ದ.ಕ ಜಿಲ್ಲಾ ಅರ್ಧ ವಾರ್ಷಿಕ ಕೌನ್ಸಿಲ್ ಸಭೆಯು ಜಿಲ್ಲಾಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳರವರ ಅಧ್ಯಕ್ಷತೆಯಲ್ಲಿ ದಾರುಲ್ ಅಶ್ ಅರಿಯ್ಯ ವಿದ್ಯಾ ಸಂಸ್ಥೆ ಸುರಿಬೈಲಿನಲ್ಲಿ ನಡೆಯಿತು.

ಸಭೆಯನ್ನು ಅಶ್ ಅರಿಯ್ಯ ಸಂಸ್ಥೆಯ ಮುಖ್ಯಸ್ಥರಾದ ಮುಹಮ್ಮದಲಿ ಸಖಾಫಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ನಾಯಕರಾದ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ತರಗತಿ ನಡೆಸಿ ಚರ್ಚೆಗೆ ನೇತೃತ್ವ ಕೊಟ್ಟರು. ನಂತರ ದಕ ಜಿಲ್ಲೆಯಲ್ಲಿ ಸಂಘಟನಾ ಎಸ್ಸೆಸ್ಸೆಫಿನ ಶಾಖೆಗಳು ಐನೂರರಷ್ಟಿದ್ದು ಅದನ್ನು ಎರಡು ವಿಭಾಗಗಳಾಗಿ ವಿಭಜಸಿ ಎಸ್ಸೆಸ್ಸೆಫ್ ದ.ಕ ಈಸ್ಟ್ ಮತ್ತು ದ.ಕ ವೆಸ್ಟ್ ಎಂದು ನಾಮಕರಣ ಮಾಡಲಾಯಿತು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಎರಡು ವಿಭಾಗಗಳಿಗೆ ಸಮಿತಿಯನ್ನು ಘೋಷಿಸಿದರು. ಸಭೆಯಲ್ಲಿ ಸುಪ್ರೀಂ ಕೌನ್ಸಿಲ್ ಕಾರ್ಯದರ್ಶಿ ಎಂಬಿಎಂ ಸಾದಿಕ್ ಮಾಸ್ಟರ್ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು,ಉಪಾಧ್ಯಕ್ಷ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸಅದಿ ನಾವೂರು, ರವೂಫ್ ಖಾನ್ ಕುಂದಾಪುರ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಅಶ್ರಫ್ ರಝಾ ಅಂಜದಿ ಉಡುಪಿ, ಹಾಗೂ ದಕ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. ಶರೀಫ್ ನಂದಾವರ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ನೂತನ ಸಮಿತಿಗಳು:

ಎಸ್ಸೆಸ್ಸೆಫ್ ದ.ಕ ವೆಸ್ಟ್ ನೂತನ ಸಮಿತಿ

ಅಧ್ಯಕ್ಷರು: ಇಬ್ರಾಹಿಮ್ ಸಖಾಫಿ ಸೆರ್ಕಳ

ಪ್ರಧಾನ ಕಾರ್ಯದರ್ಶಿ: ಶರೀಫ್ ನಂದಾವರ

ಕೋಶಾಧಿಕಾರಿ: ಖುಬೈಬ್ ತಂಙಳ್ ಉಳ್ಳಾಲ

ಕ್ಯಾಂಪಸ್ ಕಾರ್ಯದರ್ಶಿ: ಮುಸ್ತಫ ಮಾಸ್ಟರ್ ಉಳ್ಳಾಲ

ಉಪಾಧ್ಯಕ್ಷರು: ಮುನೀರ್ ಸಖಾಫಿ ಉಳ್ಳಾಲ

ಉಪಾಧ್ಯಕ್ಷರು:ತೌಸೀಫ್ ಸಅದಿ ಹರೇಕಳ

ಉಪಾಧ್ಯಕ್ಷರು: ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ

ಕಾರ್ಯದರ್ಶಿಗಳು :

ಅಬ್ದುಲ್ ರಶೀದ್ ವಗ್ಗ
ರಫೀಕ್ ಸುರತ್ಕಲ್
ನವಾಝ್ ಸಖಾಫಿ ಅಡ್ಯಾರ್

ಸದಸ್ಯರು:
*ಆರಿಫ್ ಝುಹ್ರಿ ಮುಕ್ಕ
*ಇಬ್ರಾಹಿಮ್ ಅಹ್ಸನಿ ಮಂಜನಾಡಿ
*ಸುಹೈಲ್ 10ನೇ ಮೈಲು
*ಜಿ ಎ ಇಬ್ರಾಹಿಮ್ ಉಳ್ಳಾಲ
*ಆಬಿದ್ ನಯೀಮಿ ಕಟ್ಟತ್ತಿಲ
*ಜುನೈದ್ ಸಅದಿ ವಳವೂರು
*ಸಿದ್ದೀಕ್ ಬಜಪೆ
*ಹೈದರಲಿ ಕೃಷ್ಣಾಪುರ
*ಕರೀಂ ಕದ್ಕಾರ್
*ಶಾಕಿರ್ ಎಂ ಎಸ್ ಇ
*ರಿಯಾಝ್ ಸಅದಿ ಗುರುಪುರ
*ಹಮೀದ್ ತಲಪಾಡಿ
*ಉಬೈದ್ ಕೋಣಾಜೆ

ಎಸ್ಸೆಸ್ಸೆಫ್ ದ.ಕ ಈಸ್ಟ್ ನೂತನ ಸಮಿತಿ

ಅಧ್ಯಕ್ಷರು: ಕೆ ಎಂ ಹನೀಫ್ ಝುಹ್ರಿ ಕೊಂಬಾಳಿ

ಪ್ರಧಾನ ಕಾರ್ಯದರ್ಶಿ: ಸಲೀಂ ಹಾಜಿ ಬೈರಿಕಟ್ಟೆ

ಕೋಶಾಧಿಕಾರಿ:ಅಡ್ವಕೇಟ್ ಶಾಕಿರ್ ಮಿತ್ತೂರು

ಕ್ಯಾಂಪಸ್ ಕಾರ್ಯದರ್ಶಿ: ಮುಹಮ್ಮದಲಿ ತುರ್ಕಳಿಕೆ

ಉಪಾಧ್ಯಕ್ಷರು:
ಅಯ್ಯೂಬ್ ಮಹ್ಳರಿ ಬೆಳ್ತಂಗಡಿ
ಇಬ್ರಾಹಿಮ್ ಅಮ್ಜದಿ ಸುಳ್ಯ

ಕಾರ್ಯದರ್ಶಿಗಳು:
ಇಕ್ಬಾಲ್ ಮಾಚಾರು
ಅಬ್ದುಲ್ ರಹಿಮಾನ್ ಶರಫಿ ವಿಟ್ಲ
ದಾವುದುಲ್ ಹಕೀಂ ಕಳಂಜಿಬೈಲು

ಸದಸ್ಯರು:
*ಸಲೀಂ ಮುರ ಪುತ್ತೂರು
*ಫೈಝಲ್ ಝುಹ್ರಿ ಸುಳ್ಯ
*ಮುಹಮ್ಮದ್ ಶರೀಫ್ ಬೆರ್ಕಳ
*ರಫೀಕ್ ಅಹ್ಸನಿ ಬೋವು
*ಮುಸ್ತಫ ಉರುವಾಲುಪದವು
*ಮಸೂದ್ ಸಅದಿ ಪದ್ಮುಂಜ
*ಶಫೀಕ್ ಈಶ್ವರ ಮಂಗಿಲ
*ಶರೀಫ್ ನಾವೂರು ಬೆಳ್ತಂಗಡಿ
*ಅಬೂಬಕ್ಕರ್ ಹಿಮಮಿ ವಿಟ್ಲ
*ಕೆ ಎಂ ಅಶ್ರಫ್ ಸಖಾಫಿ ಕನ್ಯಾನ
*ಹಾರಿಸ್ ಕುಕ್ಕುಡಿ ನಾಳ
*ಹಸೈನಾರ್ ನೆಕ್ಕಿಲ ಸುಳ್ಯ
*ಹಾರಿಸ್ ಅಡ್ಕ ಸ್ನೇಹ ಜೀವಿ

ಇವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!