ಕಾಸರಗೋಡು: ಪ್ರತಿಷ್ಠಿತ ಸಮನ್ವಯ ವಿದ್ಯಾಸಂಸ್ಥೆಯಾದ ಜಾಮಿಅಃ ಸಅದಿಯ್ಯಃ ಅರಬಿಯ್ಯಃ ಶರೀಅತ್ ಕಾಲೇಜು ಕನ್ನಡ ವಿದ್ಯಾರ್ಥಿ ಸಂಘಟನೆಯಾದ ಮಿಸ್ಭಾಹುಸ್ಸುಆದ ಕನ್ನಡ ಸಾಹಿತ್ಯ ವೇದಿಕೆ (MSKSV) ಇದರ ಮಹಾ ಸಭೆಯು ಇತ್ತೀಚೆಗೆ ನಡಯಿತು.
ಸಂಸ್ಥೆಯ ಪ್ರಿನ್ಸಿಪ್ಪಾಲ್ ಶೈಖುನಾ ತಾಜುಲ್ ಪುಖಹಾಅ್ ಬೇಕಲ್ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು.ಇಸ್ಮಾಈಲ್ ತಂಙಳ್ , ಕೆ.ಸಿ ರೋಡ್ ಹುಸೈನ್ ಸಅದಿ ಉಸ್ತಾದರ ನೇತ್ರತ್ವದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು.

MSKSV ನವ ಸಾರಥಿಗಳು-2019-20

ಅಧ್ಯಕ್ಷರು: ಸಯ್ಯಿದ್ ಸವಾದ್ ತಂಙಳ್ ಉಜಿರೆ
ಉಪಾಧ್ಯಕ್ಷರು: ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್, ಇರ್ಶಾದ್ ಕೊಡಗು
ಪ್ರ,ಕಾರ್ಯದರ್ಶಿ:- ಸಿರಾಜುದ್ದೀನ್ ಗಡಿಯಾರ್
ಕಾರ್ಯದರ್ಶಿಗಳು:- ಹಂಝ ವೇಣೂರು,ಸಫ಼್ವಾನ್ ಮಂಜನಾಡಿ, ಆಸಿಫ಼್ ಮುಡಿಪು
ಕೋಶಾಧಿಕಾರಿ :- ಶಾಹುಲ್ ಹಮೀದ್ ರಶೀದ್ ಕಾಟಿಪಳ್ಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ