ಮರ್ಕಝುಲ್ ಹಿದಾಯ ಕೊಟ್ಟಮುಡಿ,ಕೊಡಗು- ಯುಎಇ ಸಮಿತಿಗೆ ನವ ಸಾರಥ್ಯ

ದುಬೈ: ಕೊಡಗು ಜಿಲ್ಲೆಯ ಸಮನ್ವಯ ವಿದ್ಯಾ ಕೇಂದ್ರ ಮರ್ಕಝುಲ್ ಹಿದಾಯ ಕೊಟ್ಟಮುಡಿ ಇದರ ಯುಎಇ ಸಮಿತಿಯ ಸಭೆ ಮತ್ತು ಬೃಹತ್ ಇಫ್ತಾರ್ ಕೂಟ ದುಬೈ WAVE INTERNATIONAL HOTEL ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯುಎಇ ಸಮಿತಿ ಅಧ್ಯಕ್ಷರಾದ ಜಲೀಲ್ ನಿಝಾಮಿ ಎಮ್ಮೆಮಾಡು ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಮರ್ಕಝುಲ್ ಹಿದಾಯ ಕೊಟ್ಟಮುಡಿ ಕೊಡಗು ಇದರ ಜನರಲ್ ಮ್ಯಾನೇಜರ್ ಇಸ್ಮಾಯಿಲ್ ಸಖಾಪಿ ಕೊಂಡಂಗೇರಿ ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಸಂಪೂರ್ಣ ಚಿತ್ರಣವನ್ನು ವಿವರಿಸಿದರು. ಸಂಸ್ಥೆಗೆ ಯುಎಇ ಸಮಿತಿಯ ನಾಯಕರ ಸಹಕಾರ ಸಹಾಯಕ್ಕೆ ಧನ್ಯವಾದಗಳು ಹೇಳಿದರು .

ಕೊಡಗು ಸುನ್ನಿ ವೆಲ್ಫೇರ್ ಯುಎಇ ಸಮಿತಿ ಅಧ್ಯಕ್ಷರಾದ ಅಬುಬಕ್ಕರ್ ಹಾಜಿ ಕೊಟ್ಟಮುಡಿ ಮತ್ತು ಸಲಹಾ ಸಮಿತಿ ಸದಸ್ಯರಾದ ಮಹಮ್ಮದ್ ಹಾಜಿ ಕೊಂಡಂಗೇರಿ ರವರು ಶುಭ ಹಾರೈಸಿ ಭಾಷಣ ಮಾಡಿದರು.

ಯುಎಇ ಸಮಿತಿಯ ಪುನರ್ರಚನೆಯು ಈ ಕೆಳಗಿನಂತೆ ನಡೆಯಿತು.

ಸಲಹಾ ಸಮಿತಿ
ಉಸ್ಮಾನ್ ಹಾಜಿ ನಾಪೋಕ್ಲು
ಮಹಮ್ಮದ್ ಹಾಜಿ ಕೊಂಡಗೇರಿ
ಹಮೀದ್ ನಾಪೋಕ್ಲು
ಅಬ್ದುಲ್ ಅಝೀಝ್ ಸಖಾಪಿ ಕೊಂಡಂಗೇರಿ

ಅದ್ದಕ್ಷರು : ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು
ಪ್ರದಾನ ಕಾರ್ಯದರ್ಶಿ : ಅರಾಫತ್ ನಾಪೋಕ್ಲು
ಕೋಶಾದಿಕಾರಿ : ಅಬುಬಕ್ಕರ್ ಹಾಜಿ ಕೊಟ್ಟಮುಡಿ

ಉಪಾಧ್ಯಕ್ಷರುಗಳು :
ಅಹಮದ್ ಚಾಮಿಯಾಲ್
ಸಲೀಮ್ ಗುಂಡಿಗೆರೆ
ಆಲಿ ಎಮ್ಮೆಮಾಡು

ಸಹ ಕಾರ್ಯದರ್ಶಿಗಳು :
ಇಸ್ಮಾಯಿಲ್ ಮುರ್ನಾಡು
ಮಸೂದ್ ಹಾಕತ್ತೂರು
ಇರ್ಶಾದ್ ಕೊಂಡಂಗೇರಿ

ಸಮಿತಿ ಸದಸ್ಯರು :
ಶಾಫಿ ಸಖಾಫಿ ಕೊಂಡಂಗೇರಿ
ಹಂಝ ಪೊನ್ನಂಪೇಟೆ
ರಿಯಾಝ್ ಕೊಂಡಂಗೇರಿ
ನೌಷಾದ್ ಕೊಂಡಂಗೇರಿ
ಝಕರೀಯ ಗುಂಡಿಗೆರೆ
ಹಂಝ ಎಮ್ಮೆಮಾಡು
ಆಸೀಪ್ ನಾಪೋಕ್ಲು
ಬಶೀರ್ ಕೊಂಡಂಗೇರಿ
ಆಸೀಪ್ ನಾಪೋಕ್ಲು
ಅಝೀಝ್ ಬಲಮುರಿ
ಮಜೀದ್ ಕೊಟ್ಟಮುಡಿ
ಶಫೀಖ್ ಚೆರಿಯಪರಂಬು
ಶಫೀಖ್ ಎಮ್ಮೆಮಾಡು
ದಾವೂದ್ ವಿರಾಜಪೇಟೆ
ಸಲಾಮ್ ಕೊಂಡಂಗೇರಿ
ಹಂಝ ಎಡಪಾಲ
ನಾಸೀರ್ ನಹೀಮಿ

Leave a Reply

Your email address will not be published. Required fields are marked *

error: Content is protected !!