janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರ ನಿಧನ- ಕೆಸಿಎಫ್ ಯುಎಇ ಪ್ರಾರ್ಥನೆಗೆ ಕರೆ

ದುಬೈ: ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಅದ್ಯಕ್ಷರೂ ಪ್ರಮುಖ ಸೂಫಿ ವರ್ಯರೂ ರಾಜ್ಯದ ಪ್ರಮುಖ ವಿದ್ವಾಂಸರೂ ಆದ ಮೌಲಾನಾ ಮುಫ್ತಿ ಶಂಶುಲ್ ಹಕ್ ಖಾದ್ರಿ ಅಲ್ ಹಸನಿ ವಲ್ ಹುಸೈನಿ ಇಂದು (ದಿನಾಂಕ: 29/05/19) ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ

ಇಂದು ಮತ್ತು ನಾಳೆ ಯುಎಇ ಯಾದ್ಯಂತ ನಡೆಯಲಿರುವ ಎಲ್ಲಾ ಮಜ್ಲಿಸ್ ಗಳಲ್ಲಿ ಪ್ರತ್ಯೇಕ ದುಆ ನೆರವೇರಿಸಬೇಕಾಗಿಯೂ ಮೃತರ ಹೆಸರಿನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಬೇಕಾಗಿ ಕೆಸಿಎಫ್ ಯುಎಇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com