janadhvani

Kannada Online News Paper

ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ಇದರ ವತಿಯಿಂದ ದಿನಾಂಕ 26/05/2019 ಆದಿತ್ಯವಾರದಂದು ಕುವೈತ್ ಮಹಬುಲ ದಲ್ಲಿ ಬೃಹತ್ ಇಫ್ತಾರ್ ಸಂಗಮವು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ನೇತ್ರತ್ವದಲ್ಲಿ ನಡೆಯಿತು.

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ನಾಯಕರು,ಝೋನ್,ಸೆಕ್ಟರ್ ನಾಯಕರು ಭಾಗವಹಿಸಿದ್ದರು.

ಧಾರ್ಮಿಕವಾಗಿಯೂ,ಶೈಕ್ಷಣಿಕವಾಗಿಯು,ಸಾಂತ್ವಾನಗಳಿಗೆ ಕೈ ಜೋಡಿಸುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅನಿವಾಸಿ ಭಾರತೀಯರ ಅಚ್ಚು ಮೆಚ್ಚಿನ ಸಂಘಟನೆಯಾಗಿದೆ,ಅನೇಕ ಮಂದಿ ಭಾಗವಹಿಸಿದ ಇಫ್ತಾರ್ ಸಂಗಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

error: Content is protected !! Not allowed copy content from janadhvani.com