janadhvani

Kannada Online News Paper

ಎರಡನೇ ಬಾರಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆಯಾದ ಜಲಾಲುದ್ದೀನ್ ಬಾಹಸನಿ ಉಳ್ತೂರ್

ಗಸೀಂ ಝೋನ್ ® ದವಾದ್ಮಿ ಸೆಕ್ಟರ್ ಇದರ ಮಹಾಸಭೆಯು ದಿನಾಂಕ 28 ಮಾರ್ಚ್ 2019 ಗುರುವಾರ ಯೂಸುಫ್ ಮದನಿ ಸುರಿಬೈಲ್ ಇವರ ದುವಾದೊಂದಿಗೆ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರ ಅಧ್ಯಕ್ಷತೆಯಲ್ಲಿ ಐಸಿಎಫ್ ಅಡಿಟೋರಿಯಂನಲ್ಲಿ ನಡೆಯಿತು.

ಸಭೆಯ ಉದ್ಘಾಟನೆಯನ್ನು ನ್ಯಾಶನಲ್ ಕಮಿಟಿ ಸದಸ್ಯರಾದ ಹಬೀಬ್ ಅಡ್ಡೂರ್ ನೆರವೇರಿಸಿದರು.

ಯೂಸುಫ್ ಮದನಿ ಹಾಗೂ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರು ಇಲ್ಮ್ ನ ಮಹತ್ವ ಹಾಗೂ ರಜಬ್ ಸಂದೇಶವನ್ನು ಸಾರಿದರು.

ಗಸೀಂ ಝೋನ್ ನಿಂದ RO ಆಗಿ ಆಗಮಿಸಿದ ಹಬೀಬ್ ಅಡ್ಡೂರ್ ರವರು ನೂತನ 18 ಸದಸ್ಯರನ್ನೊಳಗೊಂಡ ಕಮಿಟಿ ಯನ್ನು ತಕ್ಬೀರ್ ಧ್ವನಿಯೊಂದಿಗೆ ಆಯ್ಕೆಮಾಡಿ ಈ ಕೆಳಗಿನಂತೆ ಆಯಾ ವಿಂಗ್ ಗಳಿಗೆ ಸದಸ್ಯರನ್ನು ವಿಭಜಿಸಲಾಯಿತು.

ಕೆಸಿಎಫ್ ದವಾದ್ಮಿ ಸೆಕ್ಟರ್ ನೂತನ ಪದಾಧಿಕಾರಿಗಳು 2019-2021

ಅಧ್ಯಕ್ಷರಾಗಿ, ಜಲಾಲುದ್ದೀನ್ ಬಾಹಸನಿ ಉಳ್ತೂರ್

ಪ್ರಧಾನ ಕಾರ್ಯದರ್ಶಿಯಾಗಿ, ಸವಾದ್ ಚಿಕ್ಕಮಗಳೂರು

ಕೋಶಾಧಿಕಾರಿಯಾಗಿ, ಉಮರ್ ಕರ್ನೂರ್

ಸಂಘಟನೆ ಇಲಾಖೆಯ, ಅಧ್ಯಕ್ಷರಾಗಿ, ಹಬೀಬ್ ಅಡ್ಡೂರ್

ಕಾರ್ಯದರ್ಶಿಯಾಗಿ, ರಫೀಕ್ ಉರುಮಣೆ

ಶಿಕ್ಷಣ ಇಲಾಖೆಯ,ಅಧ್ಯಕ್ಷರಾಗಿ, ಯೂಸುಫ್ ಮದನಿ ಸುರಿಬೈಲ್

ಕಾರ್ಯದರ್ಶಿಯಾಗಿ
ಅಬ್ದುಲ್ ಸಲಾಂ ಕೆ.ಸಿ ರೋಡ್

ಸಾಂತ್ವನ ಇಲಾಖೆಯ
ಅಧ್ಯಕ್ಷರಾಗಿ, ಅಬ್ದುಲ್ ಸಲಾಂ ಮಡಿಕೇರಿ

ಕಾರ್ಯದರ್ಶಿಯಾಗಿ, ಕಮಾಲ್ ಕೆ.ಸಿ ರೋಡ್

ಪ್ರಕಾಶನ ಇಲಾಖೆಯ
ಅಧ್ಯಕ್ಷರಾಗಿ, ಇಮ್ತಿಯಾಝ್ ದೇರಳಕಟ್ಟೆ
ಕಾರ್ಯದರ್ಶಿಯಾಗಿ, ಹಮೀದ್ ಉಳ್ಳಾಲ

ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಆಸೀಫ್ ಈಶ್ವರಮಂಗಳ,
ಹಮೀದ್ ಉರುಮಣೆ ಬಿಜಾದಿಯ,
ಅಬ್ದುಲ್ ವಹೀದ್ ಫಾಳಿಲಿ,
ಅಬ್ಬಾಸ್ ಮೊಂಟುಗೋಳಿ,
ಹಸೈನಾರ್ ಸಅದಿ ಕನ್ಯಾಡಿ,
ಶಮೀಮ್ ಬಿ.ಸಿ ರೋಡ್. ಇವರನ್ನು ಆಯ್ಕೆಮಾಡಲಾಯಿತು.

ಕೊನೆಯಲ್ಲಿ ನಮ್ಮನ್ನಗಲಿದ ಸಕ್ರೀಯ ಕಾರ್ಯಕರ್ತರ ಮೇಲೆ ತಹ್ಲೀಲ್ ಹಾಗೂ ಖುರ್-ಆನ್ ಸಮರ್ಪಣೆ ಮಾಡಿ ದುವಾ ಮಾಡಲಾಯಿತು.

ವರದಿ ಬಾಹಸನಿ ಉಳ್ತೂರ್

error: Content is protected !! Not allowed copy content from janadhvani.com