janadhvani

Kannada Online News Paper

ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ಕುಂಬೋಲ್ ತಙಳ್ ರಿಗೆ ಸನ್ಮಾನ

ಈ ವರದಿಯ ಧ್ವನಿಯನ್ನು ಆಲಿಸಿ


ಜಾಮಿಯ ಸಅದಿಯ ಅರಬಿಯ್ಯ ಇದರ ಗೊಲ್ಡನ್ ಜುಬಿಲಿ ಸಮ್ಮೇಳನದ ಪ್ರಚಾರ ಸಭೆಯು ಐಸಿಎಫ್ ಸೊಹಾರ್ ಝೋನ್ ಒಮಾನ್ ಇದರ ವತಿಯಿಂದ ಸಯ್ಯದ್ ಕೆ.ಎಸ್. ಆಟಕೋಯ ತಙಳ್ ಅಲ್ ಹೈದ್ರೋಸಿ ಕುಂಬೋಲ್ ಇವರ ನೇತೃತ್ವದಲ್ಲಿ ಬುಧವಾರ ರಾತ್ರಿ ಸೊಹಾರ್ ಖಸೀಬ್ ಮಸ್ಜಿದ್ ನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಯ್ಯಿದ್ ರವರನ್ನು ಕೆಸಿಎಫ್ ಸೊಹಾರ್ ಝೋನ್ ನ ಪರವಾಗಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್, ಐಸಿಎಫ್ ನಾಯಕರಾದ ಫಿರೋಸ್ ಅಬೂಬಕ್ಕರ್, ಅಬ್ದುಲ್ ರಹಮಾನ್ ಮಾಸ್ಟರ್, ಅನಸ್ ಸಖಾಫಿ, ಹಂಝ ಮುಸ್ಲಿಯಾರ್, ಮನ್ಸೂರ್, ಸಫ್ವಾನ್, ರಫೀಕ್ ಲೈಫ್ ಲೈನ್, ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷ ಆರಿಫ್ ಮದಕ, ಸಿದ್ದೀಕ್ ಮಾಂಬ್ಲಿ ಸುಳ್ಯ, ಇಕ್ಬಾಲ್ ಎರ್ಮಾಳ್, ಸಾದಿಕ್ ಕಾಟಿಪಳ್ಳ, ಸಿರಾಜ್ ಮುಈನಿ, ಅಶ್ರಫ್ ಕುತ್ತಾರ್, ಮುನೀರ್ ಕುತ್ತಾರ್, ನಿಸಾರ್ ಜೆಪ್ಪು, ಶಫೀಕ್ ಎಲಿಮಲೆ ಹಾಗೂ ಐಸಿಎಫ್ ನೇತಾರರು, ಕೆಸಿಎಫ್ ನಾಯಕರುಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com