ಜಿದ್ದಾ,ಮಾ.19: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ರಹೀಲಿವ್ ಸೆಕ್ಟರಿನ ಮಹಾಸಭೆ ಇತ್ತೀಚೆಗೆ ರಹೀಲಿ ಮಲ್ಜ ವಿಲ್ಲಾದಲ್ಲಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು. ಜಿಎಂ ಹನೀಫಿ ಉಸ್ತಾದ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ ಎಂ ಫುರ್ಖಾನಿಉಸ್ತಾದ್ ಉಪದೇಶ ನೀಡಿದರು.
ಬಳಿಕ ಕಳೆದ ವರ್ಷದ ವರದಿಯನ್ನ. ಅಬ್ದುಲ್ರಹಮನ್ ವಿಧ್ಯಾನಗರ್ ಮಂಡಿಸಿದರು. ಝೋನ್ ನಿಂದ ರೀ- ರಿ ಒರ್ಗನೈಸಿಂಗ್ ಆಫೀಸರಾಗಿ ಅಶ್ರಫ್ ಜಯಪುರ ಆಗಮಿಸಿ ಹಳೆ ಕಮಿಟಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು.

ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ವಿಧ್ಯಾ ನಗರ ಪ್ರ.ಕಾರ್ಯದರ್ಶಿಯಾಗಿಬಷೀರ್ , ಕೋಶಾಧಿಕಾರಿಯಾಗಿಹಕೀಂ ಅಡ್ಡೂರು ನೇಮಕಗೊಂಡರು.
ಸಂಘಟನೆ ಇಲಾಖೆ ಅಧ್ಯಕ್ಷರಾಗಿಅಬ್ದುಲ್ ರಹ್ಮಾನ್ ಸಖಾಫಿ, ಕಾರ್ಯದರ್ಶಿ ಯಾಗಿ ಫಾರುಖ್ ಕುಂತೂರರು ಆಯ್ಕೆಯಾದರುಶಿಕ್ಷಣ ವಿಭಾಗದ
ಅಧ್ಯಕ್ಷರುಇಲ್ಯಾಸ್ ಲತೀಫಿ ಕಟ್ಟೆಮಾರ್,ಕಾರ್ಯದರ್ಶಿ*ಸಫ್ವಾನ್ ಅಡ್ಡೂರು
ಸಾಂತ್ವನ ಇಲಾಖೆ
ಅಧ್ಯಕ್ಷರು:ಅನ್ಸಾರ್ ಬಜ್ಪೆ ,ಕಾರ್ಯದರ್ಶಿ:ಸಾದಿಕ್ ಆನೆಕಲ್ಲು
ಪ್ರಕಾಶನ ಇಲಾಖೆ,ಅಧ್ಯಕ್ಷರು:ಬಷೀರ್ ಮಂಜನಾಡಿ
ಕಾರ್ಯದರ್ಶಿ:ಅಶಿಫ್ ಉಳ್ಳಾಲ್
ಕಾರ್ಯಕಾರಿ ಸಮಿತಿ ಸದಸ್ಯರು:
ಅಬ್ದುಲ್ ರಹ್ಮಾನ್ ಸಖಾಫಿ , ಇಲ್ಯಾಸ್ ಲತೀಫಿ, ಶಂಸು ಕುಂತೂರು, ಬಷೀರ್ ಮಂಜನಾಡಿ, ಅಶಿಫ್ ಉಳ್ಳಾಲ್, ಹಂಝಾ ನಂದಾವರ, ಸಫ್ವಾನ್ ಅಡ್ಡೂರು, ಫಾರುಖ್ ಕುಂತೂರು, ಅಝೀಝ್ ಬೆಳ್ಳಾರೆ, ಸಾದಿಕ್ ಕಾರಜೆ, ಶಿಹಾಬ್ ಕಲ್ಕಟ್ , ಖಾಲಿದ್ ಬೆಳ್ಳಾರೆ, ಫಾರುಖ್ ಪಿಂಡಿಕಾಯಿ , ಅಬ್ಬಾಸ್ ಆರಾಡಿ, ಸಾದಿಕ್ ಸೇರಜೆ , ರಷೀದ್ ಬೆಳ್ಳಾರೆ ಅಶ್ರಫ್ ಮೊಂಟುಗೊಳಿ ಎಂಬವರನ್ನು ಆಯ್ಕೆ ಮಾಡಲಾಯಿತು.ಕಾರ್ಯದರ್ಶಿ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು..















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ