ಕೆಸಿಎಫ್ ಬವಾದಿ ಸೆಕ್ಟರ್ ಅಧೀನದಲ್ಲಿ ನುಝ್’ಹಾ ಯುನಿಟ್ ಅಸ್ತಿತ್ವಕ್ಕೆ

ದಿನಾಂಕ 08/03/2019 ರಂದು ಬೆಳಿಗ್ಗೆ ಅಲ್-ರಬ್’ವಾದಲ್ಲಿ ಕೆಸಿಎಫ್ ಬವಾದಿ ಸೆಕ್ಟರ್ ಅಧೀನದಲ್ಲಿ ನುಝ್’ಹಾ ಯುನಿಟ್ ರಚನೆ ಕಾರ್ಯಕ್ರಮ ನಡೆಯಿತು. ಸದ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರು ಅಲಂಕರಿಸಿದರು. ಬಶೀರ್ ಸಖಾಫಿ ಕೊಡ್ಲಿಪೇಟೆ ಉಸ್ತಾದರು ಖಿರಾ’ಅತ್ ಓದಿ, ಪವಿತ್ರ ಮದೀನಾ ಮುನವ್ವರ ಝೋನ್ ನಿಂದ ವರ್ಗಾವಣೆಯಾಗಿ ಜಿದ್ದಾಗೆ ಬಂದ ಶುಕೂರ್ ನಾಳ ರವರು ಸಭೆಯನ್ನು ಉದ್ಘಾಟಿಸಿದರು.

ಹೊಸ ಸಮಿತಿ ರಚನೆಯ ನೇತ್ರತ್ವವನ್ನು ಸೆಕ್ಟರ್ ಸಮೀತಿಯಿಂದ ರಿ-ಆರ್ಗನೈಸಿಂಗ್ ಆಫೀಸರಾಗಿ ಬಂದ ಮಹ್ರೂಫ್ ಮದನಿ ಉಸ್ತಾದರು ವಹಿಸಿದರು. ಉಸ್ತಾದರ ನೇತ್ರತ್ವದಲ್ಲಿ ಈ ಕೆಳಗಿನಂತೆ ಹೊಸ ಸಮಿತಿ ರಚಿಸಲಾಯಿತು.

ಅಧ್ಯಕ್ಷರು: ಹಸ್ಸನ್ ಹಾಜಿ ಇಂದ್ರಾಜೆ
ಉಪಾಧ್ಯಕ್ಷರು: ಶರೀಫ್ ಬೆಳ್ತಂಗಡಿ ಹಾಗೂ ಹನೀಫ್ ಮಾಡೂರು
ಪ್ರಧಾನ ಕಾರ್ಯದರ್ಶಿ: ರಫೀಕ್ ಬೆಳ್ತಂಗಡಿ
ಕಾರ್ಯದರ್ಶಿಗಳು: ಬಶೀರ್ ಸಖಾಫಿ ಕೊಡ್ಲಿಪೇಟೆ ಹಾಗೂ ತೌಸೀಫ್ ವಳಚ್ಚಿಲ್
ಕೋಶಾಧಿಕಾರಿ: ಹನೀಫ್ ಮಾಚಾರ್
ಕಾರ್ಯಕಾರಿ ಸಮಿತಿ ಸದಸ್ಯರುಗಳು
ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ
ಇಬ್ರಾಹಿಮ್ ಕಿನ್ಯಾ
ಸುಲೈಮಾನ್ ಬಂಡಾಡ್
ಶುಕೂರ್ ನಾಳ
ಉಮರ್ ಆಸಿಫ್ ಕೋಟ
ಮುಸ್ತಫಾ ಕಡಂಗ
ಅಬ್ದುಲ್ ಸಲಾಂ ಎಣ್ಮೂರು
ನಾಸಿರ್ ಮಂಚಿ

ಸೆಕ್ಟರ್ ಕೌಸಿಲರ್ ಗಳು
ಹಸ್ಸನ್ ಹಾಜಿ ಇಂದ್ರಾಜೆ
ರಫೀಕ್ ಬೆಳ್ತಂಗಡಿ
ಹನೀಫ್ ಮಾಚಾರ್
ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ
ಇಬ್ರಾಹಿಮ್ ಕಿನ್ಯಾ
ಸುಲೈಮಾನ್ ಬಂಡಾಡ್
ಶುಕೂರ್ ನಾಳ
ಉಮರ್ ಆಸಿಫ್ ಕೋಟ
ಮುಸ್ತಫಾ ಕಡಂಗ
ಅಬ್ದುಲ್ ಸಲಾಂ ಎಣ್ಮೂರು

ಕಾರ್ಯಕ್ರಮದಲ್ಲಿ ಯುನಿಟ್ ಕೌಂಸಿಲರ್ ಗಳು, ಸೆಕ್ಟರ್ ಹಾಗೂ ಝೋನ್ ನೇತಾರರು ಭಾಗವಹಿಸಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಯುನಿಟ್ ಪ್ರಧಾನ ಕಾರ್ಯದರ್ಶಿ ಧನ್ಯವಾದ ಹೇಳಿದರು ಎಂದು ಸಂಭಂದಪಟ್ಟವರು ಜನಧ್ವನಿ ವಾರ್ತೆಗೆ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!