janadhvani

Kannada Online News Paper

ಉಪ್ಪಿನಂಗಡಿ: ಇಳಂತಿಲ ಮುರ ಮಾರ್ಚ್ 9: 10ನೇ ಅಜ್ಮಿರ್ ಆಂಡ್ ನೇರ್ಚೆ ಮಾರ್ಚ್ 16 ಮತ್ತು 17/ 2019 ನಡೆಯಲಿರುವ ಪ್ರಯುಕ್ತ ನಡೆದ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಯಶಸ್ವಿ ಯಾಗಿ ನಡೆಯಿತು ಬೆಳಿಗ್ಗೆ 10 ಗಂಟೆಗೆ ಆರಂಭ ಗೂಂಡ ಶಿಬಿರ ಮಾನ್ಯ ಶ್ರೀ ಉದಯ ಕುಮಾರ್ ಅದ್ಯಕ್ಷರು ಗ್ರಾಮ ಪಂಚಾಯತ್ ಬಂದಾರ್ ಉದ್ಘಾಟನೆ ಮಾಡಿ ಇಂತಹ ಸಾಮರಸ್ಯ ಮೂಡಿ ಬರಲೆಂದು ಹಾರೈಸಿದರು .ಶ್ರೀ ಸುಬ್ರಹ್ಮಣ್ಯ ಕುಮಾರ್ ಅಗರ್ತ ಶುಭ ಹಾರೈಸಿದರು .

ಬಾತಿಶ್ ತೆಕ್ಕಾರು ಪ್ರಾಸ್ತಾವಿಕ ಭಾಷಣ ಮಾಡಿ ಇಳಂತಿಲ ಮುರ SSF ಮಾಡುವ ಕೆಲಸಗಳನ್ನು ವಿವರಿಸಿದರು ಮನೋಹರ ಕುಮಾರ್ ಸದಸ್ಯರು ಗ್ರಾ.ಪಂ.ಇಳಂತಿಲ ಕೇಶವ ಗೌಡ ಕಲ್ಚಾರ್ ಅದ್ಯಕ್ಷರು ಭಜನಾ ಮಂದಿರ ಮುರ, ಬಾಲ ಕ್ರಷ್ಣಭಟ್ sdmc ಅದ್ಯಕ್ಷರು ಬುಳೇರಿ ಸತ್ಯ ಶಂಕರ್ ಭಟ್ ನಿವ್ಯತ ಶಿಕ್ಷಕರು ಬುಳೇರಿ ಶಾಲೆ ಅಬೂಬಕ್ಕರ್ ಲತೀಪಿ ಎಣ್ಮುರು ಖತೀಬ್ ಉಸ್ತಾದ್ ಮುರ ರಪೀಕ್ ಸಖಾಪಿ ಅಧ್ಯಕ್ಷರು ಮುರ ಮಸೀದಿ ಇಸ್ಮಾಯಿಲ್ ಜೋಗಿಬೋಟ್ಟು ಶರೀಫ್ NNB ಶಬೀರ್ ಪಚ್ಚಡ್ಕ ಅಶ್ರಪ್ ಅಗರ್ತ ಹಾರಿಸ್ ಸ ಆದಿ ಮುರ ಅಶ್ರಪ್ ಸಖಾಪಿ ಪಚ್ಚಡ್ಕ ಅಲಿ ಸಅದಿ ನಾಸಿರ್ ಮುರ ರಪೀಕ್ ತೋಟ ಇಬ್ರಾಹಿಂ NNB ರಿಯಾಝ್ NNB ಸಾದಿಕ್ ಮುರ ರಝಾಕ್ ಮುರ MP ಅಶ್ರಪ್ ಪಚ್ಚಡ್ಕ ಪಾರೂಕ್ ಪಚ್ಚಡ್ಕ ಇಬ್ರಾಹಿಂ ಮುರ ಹಸೈನಾರ್ ಮುರ ಹಾಜರಿದ್ದರು 130ಕ್ಕೊ ಅಧಿಕ ರೋಗಿ ಗಳು ತಪಾಸಣೆ ನಡೆಸಿದರು ಯೂಸುಫ್ ಸುಳ್ಯ ಶಿಕ್ಷರು ಬುಳೇರಿ ಶಾಲೆ ಸ್ವಾಗತಿಸಿ ಅಶ್ರಪ್ ಝೈನಿ ವಂದಿಸಿದರು.

error: Content is protected !! Not allowed copy content from janadhvani.com