janadhvani

Kannada Online News Paper

ಕೆಸಿಎಫ್ ಹವಿಯ್ಯ ಶಾಖೆ ನೂತನ ಸಮಿತಿ ಅಸ್ತಿತ್ವಕ್ಕೆ

ಈ ವರದಿಯ ಧ್ವನಿಯನ್ನು ಆಲಿಸಿ


ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ತ್ವಾಯಿಫ್ ಸೆಕ್ಟರ್ ಅಧೀನದಲ್ಲಿ ಕಾರ್ಯಚರಿಸುವ ಕೆಸಿಎಫ್ ಹವಿಯ್ಯ ಶಾಖೆ ನೂತನ ಸಮಿತಿ 07/03/2019 ಗುರುವಾರ ರಾತ್ರಿ ಸಲೀಂ ಅಂಡಕ್ಕೇರಿ ನಿವಾಸದಲ್ಲಿ ನಡೆಯಿತು ಪ್ರಸ್ತುತ ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮಹಮ್ಮದ್ ಝುಹ್ರಿ ವಹಿಸಿದರು ಸ್ವಾಗತ ಹಾಗೂ ಒಂದು ವರ್ಷದ ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯಕರ್ತರ ಮುಂದೆ ಅಝ್ವೀರ್ ಬಡಕಬೈಲ್ ಮಂಡಿಸಿದರು.

ಸೆಕ್ಟರ್ ನಾಯಕರ ಸಮ್ಮುಖದಲ್ಲಿ ಹೊಸ ಕಮಿಟಿ ರೂಪುಗೊಂಡಿತ್ತು
ಅಧ್ಯಕ್ಷರಾಗಿ ಅಯ್ಯೂಬ್ ಕುಂದಾಪುರ
ಪ್ರದಾನ ಕಾರ್ಯದರ್ಶಿ ನವಾಝ್ ಮುರ
ಕೋಶಾಧಿಕಾರಿ ಸಲೀಂ ಅಂಡಕ್ಕೇರಿ
ಉಪಧ್ಯಕ್ಷರಾಗಿ ಜಲೀಲ್ ಬೆಂಗಿಲ,
ಹಾಗೂ ಮಹಮ್ಮದ್ ಝುಹ್ರಿ
ಕಾರ್ಯದರ್ಶಿ ಸೌಕತ್ ಕಿನ್ಯ,
ನಿಝಾಂ ಮುರ
ಹಾಗೂ ಹತ್ತು ಜನರನ್ನು ಕಾರ್ಯಕರಿ ಸಮೀತಿಗೆ ನೇಮಕ ಮಾಡಿದರು.

ನೂತನವಾಗಿ ಅಯ್ಕೆಯಾದ ನವಾಝ್ ಮುರ ಅವರು ಧನ್ಯವಾದೊಂದಿಗೆ ಮೂರು ಸ್ವಲಾತಿನೊಂದಿಗೆ ಸಮಾರಂಭ ಮುಕ್ತಯಗೊಂಡಿತ್ತು .

✍🏻ನವಾಝ್ ಮುರ

error: Content is protected !! Not allowed copy content from janadhvani.com