ಮೊಂಟೆಪದವು: ಮರಿಕ್ಕಳ ಜಮಾಅತ್ ವತಿಯಿಂದ ನಡೆಯುವ ತಾಜುಲ್ ಫುಖಹಾಅ್ ದರ್ಸ್ ಡಾ| ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ ಹಝ್ರತ್ ನೇತೃತ್ವದಲ್ಲಿ ನಡೆಯಿತು. ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಕೊಡಗು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ,ಮುಅಲ್ಲಿಂರಾದ ಜಬ್ಬಾರ್ ಅದಿ,ಶಫೀಕ್ ಸಖಾಫಿ,ಇಸ್ಮಾಯಿಲ್ ಫಾಳಿಲ್,ಜಮಾಆತ್ ಕೋಶಾಧಿಕಾರಿ ಹನೀಫ್ ಶೈನ್,ಕಾರ್ಯದರ್ಶಿಗಳಾದ ಆಲಿಕುಂಞಿ ಮೋಂಟುಗೋಳಿ, ಅಝರ್ ಅಗಲ್ತಬೆಟ್ಟು, ಜಮಾಅತ್ ನಾಯಕರಾದ ಪುತ್ತಚ್ಚ ಬರೆ, ಅಬ್ದುಲ್ಲ ಮದನಿ ಕೆಂಪುಗುಡ್ಡೆ, ಮಹಮ್ಮದ್ ಸಖಾಫಿ ಪೂಡಲ್, ಅಬೂಬಕ್ಕರ್ ಸಖಾಫಿ ಬರೆ, ಮಜೀದ್ ಸಅದಿ, ಮಹಮ್ಮದ್ ಮದನಿ ಪೂಡಲ್, ಅಶ್ರಫ್ ಮಜಲ್, ತಾಜುಲ್ ಫುಖಹಾಅ್ ಜಿಸಿಸಿ ಕಮಿಟಿ ನಾಯಕರಾದ ಆಸಿಫ್ ಕೆಂಪುಗುಡ್ಡೆ, ಹಮೀದ್ ಮದನಿ ದುಬೈ, ಯಝೀದ್ ಮಜಲ್, ಎಸ್ಸೆಸ್ಸೆಫ್ ನಾಯಕರಾದ ಶಾಕಿರ್ ಚಂದಹಿತ್ಲು ಮೊದಲಾದವರು ಉಪಸ್ಥಿತರಿದ್ದರು.
ಮರಿಕ್ಕಳ ಜಮಾಅತ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿ,ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್