ನೆಲ್ಯಾಡಿ: ಪಟ್ಟೆ ಬುಸ್ತಾನುಲ್ ಉಲೂಂ ಮದ್ರಸ ದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ನಡೆಯಿತು .ಮದರಸ ಅಧ್ಯಕ್ಷರಾದ ಮುಸ್ತಫ ಪಟ್ಟೆಯವರು ಧ್ವಜಾರೋಹಣ ಮಾಡಿದರು.
ಮದರಸ ಸದರ್ ಉಸ್ತಾದರಾದ ಝುಬೈರ್ ಸಖಾಫಿ ಯವರು ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.
ಸಮಾರಂಭದಲ್ಲಿ ಆದಮಾಕ ಪಟ್ಟೆ,ಯುಸುಫ್ ಹಾಜಿ, ಕುಞ್ಞಿಮೋನಾಕ, ಇಬ್ರಾಹಿಂ ಸುಳ್ಯ, ಆದಂ ಮನ್ನಗುಂಡಿ, ಸುಲೈಮಾನ್, ಅಬ್ದುಲ್ ರಹಿಮಾನ್ FF, ಮದ್ರಸ ಕಾರ್ಯದರ್ಶಿ ಅಬ್ದುಲ್ ರಹಿಮಾನ್. ಪಟ್ಟೆ, ಅಶ್ರಫ್, ರಫೀಕ್, ರಫೀಕ್ BM,ಸಿರಾಜ್ ಮದನಿ, ಅಬ್ಬಾಸ್, ಸಿದ್ದೀಕ್, ಉಮ್ಮರ್ D,ಉಮ್ಮರ್ MG, MR ಪಟ್ಟೆ,ಸಲೀಂ ಪಟ್ಟೆ ಉಪಸ್ಥಿತರಿದ್ದರು.
SBS ಅಧ್ಯಕ್ಷ ಮುರ್ಶಿದ್ ಸ್ವಾಗತಿಸಿ SBS ಕಾರ್ಯದರ್ಶಿ ಶಾರಿಝ್ ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್